1.345 - 2.705
<lang:Foreign>Hello futurebee <initial>AI</initial>. </lang:Foreign>
5.114 - 6.154
<lang:Foreign>Hello futurebee <initial>AI</initial>. </lang:Foreign>
7.489 - 10.809
ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಾನು ನಿಮಗೆ ಯಾವತರ [noise] ಸಹಾಯವನ್ನು ಮಾಡ್ಬೋದು?
13.645 - 15.625
ನಮಸ್ಕಾರ <lang:Foreign>sir. </lang:Foreign> ನನ್ ಹೆಸರು <PII>ಶ್ರಮಂತ್</PII> ಅಂತ. ನನ್ನ <lang:Foreign>mobile number ownership</lang:Foreign> ಬಂದು ನಮ್ಮ #ಅಹ್ <lang:Foreign>family</lang:Foreign> ಅವರಿಗೆ <lang:Foreign>send</lang:Foreign> ಮಾಡ್ಬೇಕು ಅನ್ಕೊಂತ ಇದೀನಿ, <lang:Foreign>transfer</lang:Foreign> ಮಾಡ್ಬೇಕು ಅನ್ಕೋಂತ ಇದೀನಿ. <lang:Foreign>so</lang:Foreign> ಅದರಿಂದ್ ಅದರಲ್ಲಿ ಸ್ವಲ್ಪ ಮಾಹಿತಿ ಬೇಕಾಗಿತ್ತು.
16.105 - 22.665
ನನ್ನ <lang:Foreign>mobile number ownership</lang:Foreign> ಬಂದು ನಮ್ಮ #ಅಹ್ <lang:Foreign>family</lang:Foreign> ಅವರಿಗೆ <lang:Foreign>send</lang:Foreign> ಮಾಡ್ಬೇಕು ಅನ್ಕೊಂತ ಇದೀನಿ, <lang:Foreign>transfer</lang:Foreign> ಮಾಡ್ಬೇಕು ಅನ್ಕೋಂತ ಇದೀನಿ.
23.165 - 26.305
<lang:Foreign>so</lang:Foreign> ಅದರಿಂದ್ ಅದರಲ್ಲಿ ಸ್ವಲ್ಪ ಮಾಹಿತಿ ಬೇಕಾಗಿತ್ತು.
29.320 - 30.720
ಖಚಿತವಾಗಿ <lang:Foreign>sir</lang:Foreign> ನಿಮ್ಮ, <lang:Foreign>mobile number</lang:Foreign> ಅನ್ನು ನಿಮ್ಮ <lang:Foreign>family</lang:Foreign> ಅವರಿಗೆ. <lang:Foreign>Ownership</lang:Foreign> ಮಾಡ್ಕೊಡ್ಬೇಕ್ ಅಂತ ಇದೀರಲ್ವ?
31.105 - 33.145
<lang:Foreign>mobile number</lang:Foreign> ಅನ್ನು ನಿಮ್ಮ <lang:Foreign>family</lang:Foreign> ಅವರಿಗೆ.
33.760 - 35.540
<lang:Foreign>Ownership</lang:Foreign> ಮಾಡ್ಕೊಡ್ಬೇಕ್ ಅಂತ ಇದೀರಲ್ವ?
37.525 - 38.185
ಹೌದು ಹೌದು.
38.905 - 39.625
<lang:Foreign>Okay sir. </lang:Foreign> ಹಾಂ <lang:Foreign>sir. </lang:Foreign> ಯಾವ್ ಕಾರಣ ಅಂತ ಗೊತ್ತಾಗ್ಬೋದ <lang:Foreign>sir? </lang:Foreign>
39.865 - 40.845
ಹಾಂ <lang:Foreign>sir. </lang:Foreign>
42.285 - 44.065
ಯಾವ್ ಕಾರಣ ಅಂತ ಗೊತ್ತಾಗ್ಬೋದ <lang:Foreign>sir? </lang:Foreign>
45.965 - 51.465
#ಅಹ್ ಸ್ವಲ್ಪ <lang:Foreign>personal reasons</lang:Foreign> ಇದೆ. ಅದೂ, ಅದುರಿಂದ ನಾನು ಮಾಡ್ಕೊಡ್ಬೇಕು ಅಂತ ಅನ್ಕೊಂತ ಇದಿನಿ.
52.705 - 54.985
ಅರ್ಥ ಆಯ್ತು <lang:Foreign>sir</lang:Foreign> #ಅಹ್ <lang:Foreign>sir,</lang:Foreign> ನೀವು ನಿಮ್ಮ <lang:Foreign>mobile number ownership</lang:Foreign> ನ <lang:Foreign>change</lang:Foreign> ಮಾಡ್ಬೇಕಾದ್ರೆ, <lang:Foreign>Sir</lang:Foreign> ಸ್ವಲ್ಪ <lang:Foreign>procedure</lang:Foreign> ಅನ್ನೋದ್ ಇದೆ <lang:Foreign>sir. </lang:Foreign> ಆ <lang:Foreign>procedure</lang:Foreign> ನ ನೀವು ಮಾಡಿದ್ರೆ <lang:Foreign>next,</lang:Foreign>
55.365 - 58.545
ನೀವು ನಿಮ್ಮ <lang:Foreign>mobile number ownership</lang:Foreign> ನ <lang:Foreign>change</lang:Foreign> ಮಾಡ್ಬೇಕಾದ್ರೆ,
58.865 - 61.265
<lang:Foreign>Sir</lang:Foreign> ಸ್ವಲ್ಪ <lang:Foreign>procedure</lang:Foreign> ಅನ್ನೋದ್ ಇದೆ <lang:Foreign>sir. </lang:Foreign>
61.725 - 64.085
ಆ <lang:Foreign>procedure</lang:Foreign> ನ ನೀವು ಮಾಡಿದ್ರೆ <lang:Foreign>next,</lang:Foreign>
65.685 - 69.245
ಸ್ವಲ್ಪ ದಿನಗಳಲ್ಲಿ ನಿಮ್ಮ <lang:Foreign>ownership</lang:Foreign> ಬಂದು ನಿಮ್ಮ <lang:Foreign>family</lang:Foreign> ಅವರಿಗೆ, #ಅಹ್. ಅವ್ರು ಅದನ್ನು <lang:Foreign>use</lang:Foreign> ಮಾಡ್ಬೋದು <lang:Foreign>sir. </lang:Foreign>
71.305 - 72.865
ಅವ್ರು ಅದನ್ನು <lang:Foreign>use</lang:Foreign> ಮಾಡ್ಬೋದು <lang:Foreign>sir. </lang:Foreign>
75.045 - 76.325
ಹಾಂ ಸರಿ ಸರಿ. ನಾನ್ ಏನಾದ್ರು <lang:Foreign>details</lang:Foreign> ಕೊಡ್ಬೇಕಾ ನಿಮ್ಗೆ?
77.065 - 79.145
ನಾನ್ ಏನಾದ್ರು <lang:Foreign>details</lang:Foreign> ಕೊಡ್ಬೇಕಾ ನಿಮ್ಗೆ?
79.805 - 81.205
ಹೌದು <lang:Foreign>sir okay. </lang:Foreign> <lang:Foreign>Sir</lang:Foreign> ಆಹಾ ನಾನ್ ಈಗ, ಈ <lang:Foreign>process</lang:Foreign> ನ <lang:Foreign>start</lang:Foreign> ಮಾಡ್ತೀನಿ. ಅದಕ್ಕೆ ನಿಮ್,
82.049 - 83.345
<lang:Foreign>Sir</lang:Foreign> ಆಹಾ ನಾನ್ ಈಗ,
83.625 - 85.245
ಈ <lang:Foreign>process</lang:Foreign> ನ <lang:Foreign>start</lang:Foreign> ಮಾಡ್ತೀನಿ.
85.815 - 86.985
ಅದಕ್ಕೆ ನಿಮ್,
87.425 - 88.485
ನಿಮ್ಮ <lang:Foreign>mobile number. </lang:Foreign> ಮತೇ ನಿಮ್ಮ <lang:Foreign>family. </lang:Foreign> ಅವರು ಬಂದು <lang:Foreign>name</lang:Foreign> ಹೇಳ್ತೀರಾ <lang:Foreign>sir? </lang:Foreign>
88.785 - 90.005
ಮತೇ ನಿಮ್ಮ <lang:Foreign>family. </lang:Foreign>
90.465 - 92.485
ಅವರು ಬಂದು <lang:Foreign>name</lang:Foreign> ಹೇಳ್ತೀರಾ <lang:Foreign>sir? </lang:Foreign>
95.025 - 97.005
ಹಾಂ ನನ್ನ <lang:Foreign>mobile number</lang:Foreign> ತಗೊಳಿ ಹೇಳ್ತಿನಿ.
97.185 - 97.745
ಹೇಳಿ <lang:Foreign>sir. </lang:Foreign>
99.505 - 99.975
<lang:Foreign>Nine eight,</lang:Foreign>
100.665 - 101.265
<lang:Foreign>Nine eight,</lang:Foreign>
102.085 - 102.885
<lang:Foreign>Seven six five,</lang:Foreign>
103.319 - 104.105
<lang:Foreign>Seven six five,</lang:Foreign>
105.405 - 106.125
<lang:Foreign>Four three two one. </lang:Foreign>
106.665 - 107.765
<lang:Foreign>Four three two one. </lang:Foreign> <lang:Foreign>Okay sir</lang:Foreign> ನಾನು ನಿಮಗೆ ಒಂದು <lang:Foreign><initial>OTP</initial>generate</lang:Foreign> ಮಾಡ್ತಿನಿ.
108.165 - 110.665
<lang:Foreign>Okay sir</lang:Foreign> ನಾನು ನಿಮಗೆ ಒಂದು <lang:Foreign><initial>OTP</initial>generate</lang:Foreign> ಮಾಡ್ತಿನಿ.
111.049 - 111.909
<lang:Foreign><initial>OTP</initial> generate,</lang:Foreign> ಮಾಡೀನ್ ಈಗ ನೀವು ಆ <lang:Foreign><initial>OTP</initial></lang:Foreign> ನ ನನಗೆ ಹೇಳ್ತಿರ?
112.500 - 115.020
ಮಾಡೀನ್ ಈಗ ನೀವು ಆ <lang:Foreign><initial>OTP</initial></lang:Foreign> ನ ನನಗೆ ಹೇಳ್ತಿರ?
117.845 - 119.145
ಹಾಂ ಒಂದ್ ನಿಮಿಷ <lang:Foreign>sir</lang:Foreign> ಇನ್ನೂ ಬಂದಿಲ್ಲ. ಹಾಂ ಹೇಳ್ತೀನ್ ನೋಡಿ.
120.865 - 121.865
ಹಾಂ ಹೇಳ್ತೀನ್ ನೋಡಿ.
122.585 - 123.085
ಹೇಳಿ <lang:Foreign>sir. </lang:Foreign>
124.025 - 124.865
<lang:Foreign>Two four nine three. </lang:Foreign>
125.725 - 126.665
<lang:Foreign>Two four nine three.. </lang:Foreign> #ಅಹ್ ಧನ್ಯವಾದಗಳು <lang:Foreign>sir. </lang:Foreign> ಇಂದೊಂದು, ಚಿಕ್ಕ ಪ್ಪರಿಶೀಲನೆ ಅಷ್ಟೆ. ಸರಿ ಈಗ. ಇದೂ ಯಾವ್ ತರ ಒಂದು ವರ್ಗಾವಣೆ ಆಗುತ್ತೆ ಅಂತ ಹೇಳಿದ್ರೆ.
126.945 - 128.685
#ಅಹ್ ಧನ್ಯವಾದಗಳು <lang:Foreign>sir. </lang:Foreign> ಇಂದೊಂದು,
129.185 - 130.485
ಚಿಕ್ಕ ಪ್ಪರಿಶೀಲನೆ ಅಷ್ಟೆ.
132.785 - 136.485
ಇದೂ ಯಾವ್ ತರ ಒಂದು ವರ್ಗಾವಣೆ ಆಗುತ್ತೆ ಅಂತ ಹೇಳಿದ್ರೆ.
138.329 - 142.889
<lang:Foreign>Sir</lang:Foreign> ವರ್ಗಾವಣೆ ಆಗ್ಬೇಕಾದ್ರೆ ನೀವು ಸ್ವಲ್ಪ <lang:Foreign>documents</lang:Foreign> ನ ನೀವು ಕೊಡ್ಬೇಕಾಗುತ್ತೆ <lang:Foreign>sir. </lang:Foreign>
143.700 - 146.840
<lang:Foreign>ga~government <initial>ID</initial>proofs</lang:Foreign> ಯಾವ್ದಾದ್ರು. ಹ್ಞೂ ಒಂದು <lang:Foreign>document. </lang:Foreign> <lang:Foreign>So</lang:Foreign> ಅದರಲ್ಲಿ ಅವರ ಹೆಸರೂಗೆ ಒಂದು <lang:Foreign>document</lang:Foreign> ಮತ್ತೆ ವಾಸಸ್ಥಳ. ಅದರಲಿ ಒಂದು <lang:Foreign>government <initial>ID</initial> proof</lang:Foreign> ಬೇಕಾಗುತ್ತೆ <lang:Foreign>sir. </lang:Foreign> ಈ ಎರಡನ್ನೂ ನೀವು ಕೊಡ್ಬೇಕು.
147.189 - 148.649
ಹ್ಞೂ ಒಂದು <lang:Foreign>document. </lang:Foreign>
149.245 - 153.245
<lang:Foreign>So</lang:Foreign> ಅದರಲ್ಲಿ ಅವರ ಹೆಸರೂಗೆ ಒಂದು <lang:Foreign>document</lang:Foreign> ಮತ್ತೆ ವಾಸಸ್ಥಳ.
154.705 - 158.685
ಅದರಲಿ ಒಂದು <lang:Foreign>government <initial>ID</initial> proof</lang:Foreign> ಬೇಕಾಗುತ್ತೆ <lang:Foreign>sir. </lang:Foreign> ಈ ಎರಡನ್ನೂ ನೀವು ಕೊಡ್ಬೇಕು.
161.545 - 162.505
ಹಾಂ ಸರಿ ಸರಿ.
163.365 - 166.585
ಮತ್ತೆ ನಿಮಗೆ ಈ <lang:Foreign>plans</lang:Foreign> ಅಲ್ ಏನಾದ್ರೂ <lang:Foreign>changes</lang:Foreign> ಮಾಡ್ಬೇಕಾದ್ರೆ, ಸರಿ ನೀವ್ ಇಲ್ಲಿಲ್ಲಿ <lang:Foreign>changes</lang:Foreign> ಮಾಡ್ಬೋದು. ಇಲ್ಲ ಅಂತ್ ಹೇಳಿದ್ರೆ ಒಂದ್ ಸಲ ಅಲ್ಲಿಗ್ ಬಂದು, <lang:Foreign>plan</lang:Foreign> ಅಂದ್ರೆ ನಿಮ್ಮ <lang:Foreign>family</lang:Foreign> ಅವ್ರೂ ನಿಮ್ಗೆ, ಅವ್ರಿಗೆ <lang:Foreign>change</lang:Foreign> ಅದ್ಮೇಲೂ ನೀವು ಆ <lang:Foreign>plans</lang:Foreign> ಎಲ್ಲ <lang:Foreign>change</lang:Foreign> ಮಾಡ್ಕೊಂಬಹುದು.
166.955 - 169.015
ಸರಿ ನೀವ್ ಇಲ್ಲಿಲ್ಲಿ <lang:Foreign>changes</lang:Foreign> ಮಾಡ್ಬೋದು.
169.245 - 171.205
ಇಲ್ಲ ಅಂತ್ ಹೇಳಿದ್ರೆ ಒಂದ್ ಸಲ ಅಲ್ಲಿಗ್ ಬಂದು,
171.565 - 174.245
<lang:Foreign>plan</lang:Foreign> ಅಂದ್ರೆ ನಿಮ್ಮ <lang:Foreign>family</lang:Foreign> ಅವ್ರೂ ನಿಮ್ಗೆ,
174.965 - 178.265
ಅವ್ರಿಗೆ <lang:Foreign>change</lang:Foreign> ಅದ್ಮೇಲೂ ನೀವು ಆ <lang:Foreign>plans</lang:Foreign> ಎಲ್ಲ <lang:Foreign>change</lang:Foreign> ಮಾಡ್ಕೊಂಬಹುದು.
179.065 - 181.785
ಮತ್ತೆ, ಇದು ಬಂದುನೀವು <lang:Foreign>documents</lang:Foreign> ಎಲ್ಲ ಕೊಟ್ಟು,
182.185 - 187.145
<lang:Foreign>Sir</lang:Foreign> ಐದು ದಿನಗಳು ಆದ ಮೇಲೆನೇ ನಿಮ್ಮ ಒಂದು <lang:Foreign>family</lang:Foreign> ಅವರಿಗೆ ಇದು <lang:Foreign>ownership</lang:Foreign> ಆಗುತ್ತೆ.
190.405 - 191.485
ಹಾಂ ಸರಿ ಸರಿ.
191.605 - 191.845
ಮತ್, ಒ. ಇದು ಬಂದು #ಅಹ್ ಈ ವರ್ಗಾವಣೆ ಆಗಿದ ನಂತರವೇ ಅವರಿಗೆ ಒಂದು <lang:Foreign><initial>SMS</initial></lang:Foreign> ಹೋಗುತ್ತೆ. ಆ <lang:Foreign><initial>SMS</initial></lang:Foreign> ಅಲ್ಲಿ. ಹಾಂ, ನಿಮ್ಮ <lang:Foreign>family</lang:Foreign> ಅಲ್ಲಿರುವಂತಹ <lang:Foreign>ownership ,</lang:Foreign> <lang:Foreign>Successful</lang:Foreign> ಆಗಿದೆ ಅಂದ್ಬಿಟ್ಟು.
193.385 - 198.665
ಇದು ಬಂದು #ಅಹ್ ಈ ವರ್ಗಾವಣೆ ಆಗಿದ ನಂತರವೇ ಅವರಿಗೆ ಒಂದು <lang:Foreign><initial>SMS</initial></lang:Foreign> ಹೋಗುತ್ತೆ.
198.925 - 200.045
ಆ <lang:Foreign><initial>SMS</initial></lang:Foreign> ಅಲ್ಲಿ.
201.285 - 204.425
ಹಾಂ, ನಿಮ್ಮ <lang:Foreign>family</lang:Foreign> ಅಲ್ಲಿರುವಂತಹ <lang:Foreign>ownership ,</lang:Foreign>
204.985 - 206.505
<lang:Foreign>Successful</lang:Foreign> ಆಗಿದೆ ಅಂದ್ಬಿಟ್ಟು.
206.625 - 208.065
ಒಂದು <lang:Foreign><initial>SMS</initial></lang:Foreign> ಹೋಗುತ್ತೆ. <lang:Foreign>Sir</lang:Foreign> ನೀವು ಇದನ್ನ #ಅಹ್ <lang:Foreign>ownership</lang:Foreign> ಬೇರೆಯವರಿಗೆ <lang:Foreign>change</lang:Foreign> ಮಾಡ್ಬೇಕಾದರೆ ಇದರ <lang:Foreign>service charge</lang:Foreign> ಬಂದು, <lang:Foreign>Hundred rupees</lang:Foreign> ಆಗುತ್ತೆ <lang:Foreign>sir. </lang:Foreign>
208.475 - 213.825
<lang:Foreign>Sir</lang:Foreign> ನೀವು ಇದನ್ನ #ಅಹ್ <lang:Foreign>ownership</lang:Foreign> ಬೇರೆಯವರಿಗೆ <lang:Foreign>change</lang:Foreign> ಮಾಡ್ಬೇಕಾದರೆ ಇದರ <lang:Foreign>service charge</lang:Foreign> ಬಂದು,
214.465 - 215.925
<lang:Foreign>Hundred rupees</lang:Foreign> ಆಗುತ್ತೆ <lang:Foreign>sir. </lang:Foreign>
218.705 - 224.745
ಹಾಂ ಹೌದ. ನಾನು ನಿಮಗೆ ಈ ತರ ಯಾವ ಮೂಲಕ ನಾನು ನನ್ನ <lang:Foreign>documents</lang:Foreign> ನ <lang:Foreign>send</lang:Foreign> ಮಾಡ್ಬೇಕು?
226.250 - 228.330
<lang:Foreign>Sir</lang:Foreign> #ಅಹ್ ನೀವು <lang:Foreign><initial>E</initial>mail</lang:Foreign> ಮತ್, <lang:Foreign><initial>E</initial>mail</lang:Foreign> ಅಲ್ಲಿ ನನಗೆ <lang:Foreign>documents</lang:Foreign> ಅನ್ನು ಕಳಿಸಿಕೊಡಿ. ಮತ್ತೆ ನಾನು, <lang:Foreign>Pay</lang:Foreign> ಮಾಡ್ಬೇಕಾಗಿರುವಂತ ಒಂದೂ, #ಅಹ್ <lang:Foreign>company company</lang:Foreign>ಇಂದ ಒಂದು <lang:Foreign>payment link</lang:Foreign> ಕಳಸ್ತೀನ್ <lang:Foreign>sir</lang:Foreign> ನೀವ್ ಅದಕ್ <lang:Foreign>pay</lang:Foreign> ಮಾಡಿದ್ರೆ,
228.565 - 231.045
<lang:Foreign><initial>E</initial>mail</lang:Foreign> ಅಲ್ಲಿ ನನಗೆ <lang:Foreign>documents</lang:Foreign> ಅನ್ನು ಕಳಿಸಿಕೊಡಿ.
231.225 - 232.045
ಮತ್ತೆ ನಾನು,
232.319 - 234.174
<lang:Foreign>Pay</lang:Foreign> ಮಾಡ್ಬೇಕಾಗಿರುವಂತ ಒಂದೂ,
234.460 - 239.420
#ಅಹ್ <lang:Foreign>company company</lang:Foreign>ಇಂದ ಒಂದು <lang:Foreign>payment link</lang:Foreign> ಕಳಸ್ತೀನ್ <lang:Foreign>sir</lang:Foreign> ನೀವ್ ಅದಕ್ <lang:Foreign>pay</lang:Foreign> ಮಾಡಿದ್ರೆ,
239.785 - 241.885
ನಾನು ಈ <lang:Foreign>procedure</lang:Foreign> ನ <lang:Foreign>start</lang:Foreign> ಮಾಡ್ತೀನಿ. ಮತ್ತೆ ಇದು #ಅಹ್ ಒಂದು <lang:Foreign>five days</lang:Foreign> ಅಲ್ಲೇ ನಿಮಗೆ ಅದು. <lang:Foreign>Change</lang:Foreign> ಆಗುತ್ತೆ <lang:Foreign>sir ownership</lang:Foreign> ಅನ್ನೋದು. ಮತ್ತೆ, ಅವರಿಗೆ ಅಂತ ಒಂದ್ ಹೊಸ <lang:Foreign>sim</lang:Foreign> ಯೇ ಹೋಗುತ್ತೆ <lang:Foreign>sir. </lang:Foreign>
242.165 - 245.365
ಮತ್ತೆ ಇದು #ಅಹ್ ಒಂದು <lang:Foreign>five days</lang:Foreign> ಅಲ್ಲೇ ನಿಮಗೆ ಅದು.
245.730 - 248.310
<lang:Foreign>Change</lang:Foreign> ಆಗುತ್ತೆ <lang:Foreign>sir ownership</lang:Foreign> ಅನ್ನೋದು. ಮತ್ತೆ,
248.585 - 250.765
ಅವರಿಗೆ ಅಂತ ಒಂದ್ ಹೊಸ <lang:Foreign>sim</lang:Foreign> ಯೇ ಹೋಗುತ್ತೆ <lang:Foreign>sir. </lang:Foreign>
253.605 - 262.165
ಹೌದಾ, ಹಾಗಾದ್ರೆ ನಾನು ಈ <lang:Foreign>procedure</lang:Foreign> ಮಾಡಿಕೊಳ್ಳಬೇಕಾದರೆ ನನ್ನ <lang:Foreign>mind</lang:Foreign> ಏನಾದ್ರೂ <lang:Foreign>change</lang:Foreign> ಆದ್ರೆ ಆಕಸ್ಮಾತು #ಮ್ಮ್ ನಾವ್ ಅವರಿಗೆ ಬೇಡ ನಾನೇ ಇಟ್ಕೋಬೋದು ಅಂತ ಏನಾದ್ರೂ, ಮಾಡ್ಕೊಬೇಕ್ ಅಂದ್ರ್ ಏನಾದ್ರು ಮಾಡ್ಬೋದ?
262.405 - 264.105
ಮಾಡ್ಕೊಬೇಕ್ ಅಂದ್ರ್ ಏನಾದ್ರು ಮಾಡ್ಬೋದ?
264.605 - 270.265
ಹೌದು <lang:Foreign>sir. </lang:Foreign> ನೀವು #ಅಹ್ ಇದರ ಕಾಲಾವಧಿ ಬಂದು ಮೂರು ದಿನ ಆಗಿರುತ್ತೆ. ನಾನ್ ಇವತ್ತು ಏನಾದ್ರು, ನಿಮ್ಮ <lang:Foreign>ownership change</lang:Foreign> ಮಾಡದ್ರೆ. <lang:Foreign>So within a three days</lang:Foreign> ಅಲ್ ನೀವು ಅದನ್ನ, #ಅಹ್ ರದ್ದುಗೊಳಿಸಬಹುದು. ಇಲ್ಲದಿದ್ರೆ,
270.545 - 272.045
ನಿಮ್ಮ <lang:Foreign>ownership change</lang:Foreign> ಮಾಡದ್ರೆ.
272.345 - 274.165
<lang:Foreign>So within a three days</lang:Foreign> ಅಲ್ ನೀವು ಅದನ್ನ,
274.665 - 275.925
#ಅಹ್ ರದ್ದುಗೊಳಿಸಬಹುದು.
276.205 - 276.945
ಇಲ್ಲದಿದ್ರೆ,
277.645 - 279.885
ನಾವು ಮೂರು ದಿನ ನಂತರ ನೀವು ಅದನ್ನ, #ಅಹ್ ರದ್ದು ಪಡಿಸೋಕೂ ಚಾ ಸಾಧ್ಯ ಇಲ್ಲ <lang:Foreign>sir. </lang:Foreign>
280.570 - 282.890
#ಅಹ್ ರದ್ದು ಪಡಿಸೋಕೂ ಚಾ ಸಾಧ್ಯ ಇಲ್ಲ <lang:Foreign>sir. </lang:Foreign>
286.045 - 291.325
ಓ ಹಾಗಾಗಿ ನಾನ್ ಮೂರ್ ದಿನ ಒಳಗಡೆನೇ ಮಾಡ್ಬೇಕ್ ಏನಾದ್ರೂ ಮಾಡ್ಬೇಕಂದ್ರೆ. ಇಲ್ಲಾಂದ್ರೆ ಆಗುದಿಲ್ಲ ಅಲ್ಲ.
288.975 - 290.469
ಹ~ಹೌದು <lang:Foreign>sir</lang:Foreign> ಹೌದು. ಹೌದು. ಮತ್ತೆ #ಅಹ್ ಇದು ಬಂದು. #ಅಹ್ <lang:Foreign>network</lang:Foreign> ಬಂದು,
292.305 - 294.645
ಮತ್ತೆ #ಅಹ್ ಇದು ಬಂದು.
295.305 - 296.685
#ಅಹ್ <lang:Foreign>network</lang:Foreign> ಬಂದು,
298.469 - 303.265
<lang:Foreign>three days three days</lang:Foreign> ಅಂತಲ್ಲ <lang:Foreign>sir</lang:Foreign> #ಅಹ್ ನಿಮ್ಮ <lang:Foreign>ownership</lang:Foreign> ಹಾಂ ಕೊಟ್ಟಿರ್ತೀರಲ್ಲ. ಅವರಿಗೆ <lang:Foreign>activate</lang:Foreign> ಆಗುವರ್ಗೂ #ಅಹ್ <lang:Foreign>network</lang:Foreign> ಬರಲ್ಲ ನಿಮ್ಮಲ್ಲಿ. ನಿಮ್ಮ <lang:Foreign>mobile</lang:Foreign> ಅಲ್ಲೇ ಇರುತ್ತೆ. <lang:Foreign>so,</lang:Foreign>
303.505 - 306.965
ಅವರಿಗೆ <lang:Foreign>activate</lang:Foreign> ಆಗುವರ್ಗೂ #ಅಹ್ <lang:Foreign>network</lang:Foreign> ಬರಲ್ಲ ನಿಮ್ಮಲ್ಲಿ.
308.180 - 310.205
ನಿಮ್ಮ <lang:Foreign>mobile</lang:Foreign> ಅಲ್ಲೇ ಇರುತ್ತೆ. <lang:Foreign>so,</lang:Foreign>
310.995 - 313.834
ಆನಂತರ #ಅಹ್ <lang:Foreign>activate</lang:Foreign> ಆದ್ ನಂತರ, ನೀಮ್ಮ ಒಂದು <lang:Foreign><initial>SIM</initial></lang:Foreign> ಅಲ್ಲಿ <lang:Foreign>network</lang:Foreign> ಅನ್ನೋದು ಇರುವುದಿಲ್ಲ.
314.225 - 317.505
ನೀಮ್ಮ ಒಂದು <lang:Foreign><initial>SIM</initial></lang:Foreign> ಅಲ್ಲಿ <lang:Foreign>network</lang:Foreign> ಅನ್ನೋದು ಇರುವುದಿಲ್ಲ.
323.805 - 324.445
ಮ್ಮ್. ಅಷ್ಟೇನ <lang:Foreign>sir</lang:Foreign> #ಅಹ್ ಇನ್ನೇನು ಬೇಕಾಗಿಲ್ವ?
324.945 - 327.025
ಅಷ್ಟೇನ <lang:Foreign>sir</lang:Foreign> #ಅಹ್ ಇನ್ನೇನು ಬೇಕಾಗಿಲ್ವ?
327.925 - 330.945
ಸರಿ <lang:Foreign>documents</lang:Foreign> ದು #ಅಹ್ <lang:Foreign>government documents</lang:Foreign> ಕೊಡಿ. ಅದಾದ್ಮೇಲೆ #ಅಹ್ <lang:Foreign><initial>OTP</initial></lang:Foreign> ನಿಮ್ಗೂ ಬರುತ್ತೆ. <lang:Foreign>So. </lang:Foreign> <lang:Foreign>Registration</lang:Foreign> ಮಾಡುವಾಗ <lang:Foreign><initial>OTP</initial></lang:Foreign> ಕೇಳ್ತೀವಿ <lang:Foreign><initial>OTP</initial></lang:Foreign> ಅನ್ನು ಕೊಡಿ. ಅದ್ ಆದ್ಮೇಲೆ, #ಅಹ್. ನಿಮ್ಗ್ ಒಂದು <lang:Foreign><initial>SMS</initial></lang:Foreign> ಬರುತ್ತೆ.
331.445 - 333.865
ಅದಾದ್ಮೇಲೆ #ಅಹ್ <lang:Foreign><initial>OTP</initial></lang:Foreign> ನಿಮ್ಗೂ ಬರುತ್ತೆ.
334.245 - 334.585
<lang:Foreign>So. </lang:Foreign>
335.010 - 338.210
<lang:Foreign>Registration</lang:Foreign> ಮಾಡುವಾಗ <lang:Foreign><initial>OTP</initial></lang:Foreign> ಕೇಳ್ತೀವಿ <lang:Foreign><initial>OTP</initial></lang:Foreign> ಅನ್ನು ಕೊಡಿ.
338.685 - 339.565
ಅದ್ ಆದ್ಮೇಲೆ,
340.789 - 342.115
ನಿಮ್ಗ್ ಒಂದು <lang:Foreign><initial>SMS</initial></lang:Foreign> ಬರುತ್ತೆ.
343.050 - 347.785
ಇದು ಬಂದು <lang:Foreign>ownership change</lang:Foreign> ಆಗ್ತಾ ಇದೆ ಅಂತ. <lang:Foreign>So</lang:Foreign> ಅದು <lang:Foreign>confirmation message</lang:Foreign> ಆಗಿರುತ್ತೆ. ಅ~ಆನಂತರ ಅದರಲ್ಲೇ <lang:Foreign>detail</lang:Foreign> ಆಗಿ ಕೊಟ್ಟಿರ್ತಾರೆ <lang:Foreign><initial>SMS</initial></lang:Foreign> ಅಲ್ಲಿ. <lang:Foreign>So</lang:Foreign> ಇದಕ್ಕೆ <lang:Foreign>five days</lang:Foreign> ಅನ್ನೋದು <lang:Foreign>time</lang:Foreign> ಇರುತ್ತೆ. <lang:Foreign>Five days</lang:Foreign> #ಅಹ್
348.365 - 351.825
ಅ~ಆನಂತರ ಅದರಲ್ಲೇ <lang:Foreign>detail</lang:Foreign> ಆಗಿ ಕೊಟ್ಟಿರ್ತಾರೆ <lang:Foreign><initial>SMS</initial></lang:Foreign> ಅಲ್ಲಿ.
352.085 - 354.325
<lang:Foreign>So</lang:Foreign> ಇದಕ್ಕೆ <lang:Foreign>five days</lang:Foreign> ಅನ್ನೋದು <lang:Foreign>time</lang:Foreign> ಇರುತ್ತೆ.
354.705 - 355.925
<lang:Foreign>Five days</lang:Foreign> #ಅಹ್
356.615 - 359.050
ಅಲ್ಲಿ ನೀವು ಯಾವಗ್ ಬೇಕಾದ್ರು ಇದನ್ನ ರದ್ದುಗೊಳಿಸ್ಬೋದು <lang:Foreign>sir</lang:Foreign>
361.985 - 365.165
ಹೌದಾ ಧನ್ಯವಾದಗಳು <lang:Foreign>sir. </lang:Foreign> ಓ ನನಗೆ ಇದು ತಿಳಿಸಿಕೊಟ್ಟಿದ್ದಕ್ಕೆ.
365.695 - 367.715
<lang:Foreign>Sir</lang:Foreign> ಇನ್ ಯಾವ್ದೆ ಮಾಹಿತಿ ಬೇಕಾ <lang:Foreign>sir? </lang:Foreign>
369.605 - 371.185
#ಅಹ್ ಇಲ್ಲ ಇಲ್ಲ, ಇನ್ನೇನು ಇಲ್ಲ.
371.825 - 373.645
ಸರಿ <lang:Foreign>sir</lang:Foreign> ಕರೆ ಮಾಡಿದಕ್ಕೆ ಧನ್ಯವಾದಗಳು.
375.545 - 376.165
ಧನ್ಯವಾದಗಳು.