1.145 - 6.145
ನಮಸ್ಕಾರ. ನಾನು <lang:Foreign>Futurebee finance</lang:Foreign> ಯಿಂದ <PII>ನಂದಿನಿ</PII> ಮಾತನಾಡುತ್ತಿರುವುದು. <PII>ಸಂಗೀತಾ</PII> ಅವರು ಮಾತನಾಡುತ್ತಿರುವುದು.
6.765 - 9.405
ಆ ಹೌದು <PII>ಸಂಗೀತಾ</PII> ನೇ ಮಾಡ್ರದ್ದರದು ಎನ್ ವಿಷಯ.
11.385 - 13.885
ಆ <lang:Foreign>thank you ma'am confirm</lang:Foreign> ಮಾಡಿದೀಕೆ. ನಾನು ನಿಮಗೆ- ಒಂದು <lang:Foreign>safe investment plan</lang:Foreign> ಬಗ್ಗೆ <lang:Foreign>details</lang:Foreign> ತಿಳಿಸಿಕೊಳ್ಳೋದಕ್ಕೆ <lang:Foreign>call</lang:Foreign> ಮಾಡ್ತಾ ಇರೋದು. <lang:Foreign>free</lang:Foreign> ಇದ್ದೀರಲ್ಲ? ಸ್ವಲ್ಪ <lang:Foreign>time</lang:Foreign> ಮಾತಾಡ್ಬಹುದಾ?
14.185 - 20.365
ಒಂದು <lang:Foreign>safe investment plan</lang:Foreign> ಬಗ್ಗೆ <lang:Foreign>details</lang:Foreign> ತಿಳಿಸಿಕೊಳ್ಳೋದಕ್ಕೆ <lang:Foreign>call</lang:Foreign> ಮಾಡ್ತಾ ಇರೋದು. <lang:Foreign>free</lang:Foreign> ಇದ್ದೀರಲ್ಲ?
20.805 - 22.105
ಸ್ವಲ್ಪ <lang:Foreign>time</lang:Foreign> ಮಾತಾಡ್ಬಹುದಾ?
21.365 - 23.425
ಹಾ, ಏನು ಹೇಳಿ. <lang:Foreign>okay,okay</lang:Foreign> ಹೇಳಿ.
23.845 - 29.665
ಆ <lang:Foreign>ma'am,</lang:Foreign> ಇದು <lang:Foreign>fixed desposit</lang:Foreign> ಏನಾದ್ರೂ <lang:Foreign>plan</lang:Foreign> ತಗೊಂಡಿದ್ದರೆ <lang:Foreign>already</lang:Foreign> ನೀವು <lang:Foreign> <initial>FD</initial> </lang:Foreign> ಏನಾದ್ರು ಹಾಕಿದ್ದೀರಿ.
29.430 - 29.965
ಹಾಂ. ಹೌದು. ನಾನ <lang:Foreign>already <initial>FD</initial> </lang:Foreign> ಮಾಡಿದೀನಿ. ಆ ಅದೇ ನನಗೆ <lang:Foreign>safe</lang:Foreign> ಅಂತ ಅನಿಸಿದೆ ಕೂಡ.
30.205 - 32.605
ಹೌದು. ನಾನ <lang:Foreign>already <initial>FD</initial> </lang:Foreign> ಮಾಡಿದೀನಿ.
33.025 - 35.125
ಆ ಅದೇ ನನಗೆ <lang:Foreign>safe</lang:Foreign> ಅಂತ ಅನಿಸಿದೆ ಕೂಡ.
37.945 - 42.705
<lang:Foreign>okay ma'am thank you. </lang:Foreign> ಅಂದ್ರೆ <lang:Foreign> <initial>FD</initial> </lang:Foreign> ಇಲ್ಲ ತುಂಬಾ ಜನ ತಗೊಳ್ತಾರೆ. ಇದು <lang:Foreign>safe</lang:Foreign> ಕೂಡಾ. ಆದ್ರೆ ನಾನು ನಿಂಗೆ <lang:Foreign> <initial>FD</initial> </lang:Foreign> ಜೊತೆ ಇನ್ನೂ ಕೆಲವೊಂದು <lang:Foreign>mutual fund</lang:Foreign> ಮತ್ತೊಂದು <lang:Foreign>choice</lang:Foreign> ಇದೆ. ಅದರ ಬಗ್ಗೆ ತಿಳಿಸಿಕೊಡಲ್ಲ.
42.985 - 51.185
ಆದ್ರೆ ನಾನು ನಿಂಗೆ <lang:Foreign> <initial>FD</initial> </lang:Foreign> ಜೊತೆ ಇನ್ನೂ ಕೆಲವೊಂದು <lang:Foreign>mutual fund</lang:Foreign> ಮತ್ತೊಂದು <lang:Foreign>choice</lang:Foreign> ಇದೆ. ಅದರ ಬಗ್ಗೆ ತಿಳಿಸಿಕೊಡಲ್ಲ.
52.825 - 55.385
<lang:Foreign>okay</lang:Foreign> ಆ ಇದ ಹೇಗೆ <lang:Foreign>work</lang:Foreign> ಆಗುತ್ತೆ?
57.265 - 62.645
ಆ ಇದು ಅಂದರೆ? ಮನೆಯಲ್ಲಿ ನೀವು ಆ ಕಡಿಮೆ <lang:Foreign>money</lang:Foreign> ಕೂಡ ಸೇವೆ ಮಾಡಿ. ಆ <lang:Foreign>plan</lang:Foreign> ತಗೋಳ್ಬಹುದು, ಅಂದ್ರೆ ಈಗ ನೀವೇನು <lang:Foreign> <initial>FD</initial> </lang:Foreign> ಯಲ್ಲಿ <lang:Foreign>bank</lang:Foreign> ಗೆ, <lang:Foreign>bank</lang:Foreign> ಗೆ ಸಾಲ ಕೊಡ್ತಿರ್ತಾ ಇರ್ತಾ ಇಲ್ವಾ?
62.895 - 69.695
ಆ <lang:Foreign>plan</lang:Foreign> ತಗೋಳ್ಬಹುದು, ಅಂದ್ರೆ ಈಗ ನೀವೇನು <lang:Foreign> <initial>FD</initial> </lang:Foreign> ಯಲ್ಲಿ <lang:Foreign>bank</lang:Foreign> ಗೆ, <lang:Foreign>bank</lang:Foreign> ಗೆ ಸಾಲ ಕೊಡ್ತಿರ್ತಾ ಇರ್ತಾ ಇಲ್ವಾ?
70.145 - 74.625
ಹಾಗೆ <lang:Foreign>debt funds</lang:Foreign> ನಲ್ಲಿ ನಿಮ್ಮ ಮನೆಯನ, <lang:Foreign>sir</lang:Foreign> ಅಂದ್ರೆ <lang:Foreign>amount</lang:Foreign> ಅದು.
74.985 - 80.145
<lang:Foreign>private</lang:Foreign> ಅಲ್ಲಿ ಇದು ಮಾಡ್ತಾರೆ ಏನು ಅಂತರೆ, <lang:Foreign>deposit</lang:Foreign> ಅಥವಾ ಏನು ಅಂತರೆ ಹೂಡಿಕೆ ಮಾಡ್ತಾರೆ.
81.405 - 82.285
<lang:Foreign>okay. </lang:Foreign> ಆದ್ರೀಂದ ನನಗೇನು <lang:Foreign>use</lang:Foreign> ಆಗುತ್ತೆ ಅಂತ ನಾನಿಗೊತ್ತಾಗಿಲ್ಲ.
82.345 - 84.965
ಆದ್ರೀಂದ ನನಗೇನು <lang:Foreign>use</lang:Foreign> ಆಗುತ್ತೆ ಅಂತ ನಾನಿಗೊತ್ತಾಗಿಲ್ಲ.
86.145 - 90.905
ಆ, <lang:Foreign>good question ma'am. </lang:Foreign> ಅಂದ್ರೆ ಇದರಲ್ಲಿ ನಿಮಗೆ ಏನ್ <lang:Foreign>returns</lang:Foreign> ಸಿಗೊತ್ತೆ ಅಂದರೆ <lang:Foreign> <initial>FD</initial> </lang:Foreign> ನಲ್ಲಿ ನಿಮಗೆ ಆ, <lang:Foreign>already fix</lang:Foreign> ಆಗಿರುತ್ತೆ ಬಡ್ಡಿ, <lang:Foreign>interest</lang:Foreign> ಅಲ್ಲ <lang:Foreign>ma'am. </lang:Foreign>
91.125 - 94.325
ಆ, <lang:Foreign>already fix</lang:Foreign> ಆಗಿರುತ್ತೆ ಬಡ್ಡಿ, <lang:Foreign>interest</lang:Foreign> ಅಲ್ಲ <lang:Foreign>ma'am. </lang:Foreign>
95.345 - 96.285
<lang:Foreign>okay. </lang:Foreign> ಹೌದು
96.125 - 100.385
ಆದ್ರೆ <lang:Foreign>debt funds</lang:Foreign> ನಲ್ಲಿ ನಿಮಗೆ ಅದು ಕಡಿಮೆ ಅಂದರೆ ಹೇಗೆ ಆಗುತ್ತದೆಂದರೆ ಅದು- ಅದು ಹೇಗೆ ಇರತ್ತೆ? <lang:Foreign>market</lang:Foreign> ಅದರೆ ತಕ್ನಾಂಗೆ <lang:Foreign>change</lang:Foreign> ಆಗ್ತಾ ಇರತ್ತೆ.
100.505 - 103.905
ಅದು ಹೇಗೆ ಇರತ್ತೆ? <lang:Foreign>market</lang:Foreign> ಅದರೆ ತಕ್ನಾಂಗೆ <lang:Foreign>change</lang:Foreign> ಆಗ್ತಾ ಇರತ್ತೆ.
104.925 - 107.325
<lang:Foreign>okay okay. market situation</lang:Foreign> ನಲ್ಲೆ, <lang:Foreign>okay. </lang:Foreign>
107.845 - 115.425
ಹೌದು. ಹಾಗೆನೇ <lang:Foreign>tax</lang:Foreign> ಕೂಡಾ ನಿಮಗೆ ಏನಾಗುತ್ತೆ <lang:Foreign> <initial>FD</initial> </lang:Foreign> ಅಲ್ಲ ನೀವು, <lang:Foreign>full payment</lang:Foreign> ಮಾಡ್ಬೇಕಾಗುತ್ತೆ. <lang:Foreign> <initial>FD</initial> </lang:Foreign> ಯಲ್ಲಿ ನೀವು <lang:Foreign>tax</lang:Foreign> ನಾ,
116.305 - 117.445
ಹೌದು. ಹೌದು
116.785 - 117.925
ಆದ್ರೆ <lang:Foreign>debts fund</lang:Foreign> ಅಲ್ಲಿ? ಆ, <lang:Foreign>three years</lang:Foreign> ಆದ್ ಮೇಲೆ ನೀವು ತೊಗಳುವಾಗ.ತಗೊಳ್ಳುವಾಗ ಅ,ಕಡ್ಮೆಬರತ್ತ ನಿಮ್ಗೆ <lang:Foreign>tax</lang:Foreign>
118.325 - 121.585
ಆ, <lang:Foreign>three years</lang:Foreign> ಆದ್ ಮೇಲೆ ನೀವು ತೊಗಳುವಾಗ.ತಗೊಳ್ಳುವಾಗ
121.840 - 123.765
ಅ,ಕಡ್ಮೆಬರತ್ತ ನಿಮ್ಗೆ <lang:Foreign>tax</lang:Foreign>
125.205 - 126.265
<lang:Foreign>okay, okay. </lang:Foreign>
126.105 - 134.925
ಮತ್ತೆ ಅದರಲ್ಲಿ <lang:Foreign>liquidity</lang:Foreign> ಏನಿರುತ್ತಾ ಎಂದರೆ ನೀವು ಏನಾದ್ರೂ ಅಕಸ್ಮಾತ್ <lang:Foreign> <initial>FD</initial> </lang:Foreign> ನಾ ಮಧ್ಯದಲ್ಲೇ ತಗೊಳ್ತೀಲಾ ಅಂದ್ರೆ ಅದರಲ್ಲಿ ನಿಮಗೆ ಸ್ವಲ್ಪ <lang:Foreign>amount</lang:Foreign> ಅಂತ <lang:Foreign>cut</lang:Foreign> ಮಾಡ್ಬಿಟ್ಟು ಕೊಡುತ್ತಾರೆ ಅಲ್ವಾ?
126.745 - 127.205
<lang:Foreign>okay</lang:Foreign>
135.305 - 140.245
ಆದ್ರೆ <lang:Foreign>debt fund</lang:Foreign> ಅಲ್ಲಿ ಹಾಗಿರಲ್ಲ. ಅದರಲ್ಲಿ ನೀವು ಯಾವ <lang:Foreign>time</lang:Foreign> ನಲ್ಲಿ ಬೇಕಾದರೂ <lang:Foreign>return</lang:Foreign> ತೆಗೆದುಕೊಳ್ಳಬಹುದು.
136.505 - 137.505
ಹಾ, ಹೌದು.
141.385 - 144.065
<lang:Foreign>okay. </lang:Foreign> ಹಾಗಾದ್ರೆ ಆ <lang:Foreign>debt fund,</lang:Foreign> ಆ, ಇದು <lang:Foreign>safe</lang:Foreign> ಇದೆ ಅಂತ ಅಲ್ವಾ? <lang:Foreign>problem</lang:Foreign> ಇಲ್ಲ ಅಲ್ವಾ ಇದನ್ನು ತೆಗೆದುಕೊಳ್ಳುವುದರಿಂದ?
144.445 - 146.305
ಆ, ಇದು <lang:Foreign>safe</lang:Foreign> ಇದೆ ಅಂತ ಅಲ್ವಾ?
146.825 - 148.545
<lang:Foreign>problem</lang:Foreign> ಇಲ್ಲ ಅಲ್ವಾ ಇದನ್ನು ತೆಗೆದುಕೊಳ್ಳುವುದರಿಂದ?
147.485 - 148.265
ಹೌದು. ಇಲ್ಲ, ಇಲ್ಲ. ಇದ ನೀವು ಯಾವ <lang:Foreign>debt fund</lang:Foreign> ತೊಗಳ್ತೀರಾ ಅನ್ನೋದ್ರ ಮೇಲೆ <lang:Foreign>depend</lang:Foreign> ಆಗುತ್ತೆ. ನಾವು ನಿಮಗೆ ಯಾವುದು <lang:Foreign>safe</lang:Foreign> ಆಗಿರುತ್ತೆ ಅಂದ್ರೆ ಕಡ್ಮೆ <lang:Foreign>risk</lang:Foreign> ಇರುವಂಥದ್ದನ್ನು,
149.025 - 158.105
ಇಲ್ಲ, ಇಲ್ಲ. ಇದ ನೀವು ಯಾವ <lang:Foreign>debt fund</lang:Foreign> ತೊಗಳ್ತೀರಾ ಅನ್ನೋದ್ರ ಮೇಲೆ <lang:Foreign>depend</lang:Foreign> ಆಗುತ್ತೆ. ನಾವು ನಿಮಗೆ ಯಾವುದು <lang:Foreign>safe</lang:Foreign> ಆಗಿರುತ್ತೆ ಅಂದ್ರೆ ಕಡ್ಮೆ <lang:Foreign>risk</lang:Foreign> ಇರುವಂಥದ್ದನ್ನು,
158.365 - 165.245
ನಾನ್ ಮತ್ತೆ <lang:Foreign>safe</lang:Foreign> ಆಗಿರುವಂತಹದ್ದನ್ನು ನಾನು ನಿಮ್ಗೆ <lang:Foreign>suggest</lang:Foreign> ಮಾಡ್ತೀನಿ. ಅಲ್ಲಿ ನಿಮಗೆ <lang:Foreign>loss</lang:Foreign> ಕೂಡಾ ಕಡ್ಮೆನೇ ಇರತ್ತೆ.
166.325 - 173.025
<lang:Foreign>okay</lang:Foreign> ಒಳ್ಳೆ ದೇ ಆಯಿತು. ಆ ನಂದು ಏನಂತರೆ <lang:Foreign>invest</lang:Foreign> ಮಾಡೋ <lang:Foreign>mind</lang:Foreign> ಕೂಡಾ ಇರೋದರಿಂದ ನನಗೆ ಇದು <lang:Foreign>help</lang:Foreign> ಆಗಬಹುದು. ಅಲ್ವ? ಹಾ ಇದ <lang:Foreign>help</lang:Foreign> ಆಗತ್ತ.
173.305 - 173.845
ಅಲ್ವ? ಹಾ
174.985 - 176.025
ಇದ <lang:Foreign>help</lang:Foreign> ಆಗತ್ತ.
176.285 - 176.965
ಹಾ, <lang:Foreign>yes</lang:Foreign>
178.065 - 180.565
ಹೌದು, ಅಂದ್ರೆ ಇದರಿಂದ ನೀವು ಏನ್ ಮಾಡಬಹುದು ಅಂದ್ರೆ
180.845 - 193.265
ಅ,ಜಾಸ್ತಿ ಲಾಭ ತಗೋಳ್ಬುದು. <lang:Foreign>okay</lang:Foreign> ನಾ? ಅಂದ್ರೆ ಮತ್ತೆ ನಿಮಗೆ <lang:Foreign>tax</lang:Foreign> ಕೂಡಾ ಸ್ವಲ್ಪ ಕಡಿಮೆಯೇ ಆಗುತ್ತೆ. <lang:Foreign>tax</lang:Foreign> ಕೂಡಾ ಹೋಗ್ಸ್ ಕೊಳ್ಳಬಹುದು. ಮತ್ತೆ ಏನು ಆಗ್ತೆ ಅಂದ್ರೆ, ನೀವು ಯಾವುದು <lang:Foreign>fund</lang:Foreign> ತಗೋಲ್ತಿರಾ ಅಲ್ವ? ಆದ್ರಮೇಲೆ, ಆ,ನಿಮ್ಗೆ <lang:Foreign>help</lang:Foreign> ಮಾಡತ್ತೀನಿ.
193.925 - 195.585
ಆ,ನಿಮ್ಗೆ <lang:Foreign>help</lang:Foreign> ಮಾಡತ್ತೀನಿ.
196.685 - 197.365
<lang:Foreign>okay</lang:Foreign> ವೊ <lang:Foreign>okay</lang:Foreign> ಗೊತ್ತಾಯಿತು ನಾನಿಗೆನೇ. ಆ. ಆದ್ರೂ ನನಗೆ <lang:Foreign> <initial>FD</initial> </lang:Foreign> ನೇ <lang:Foreign>safe</lang:Foreign> ಅಂತ ಇಷ್ಟು <lang:Foreign>time</lang:Foreign> ಕೂಡಾ ಮಾಡಿರೋದರಿಂದ ಅ ಅದು <lang:Foreign>safe</lang:Foreign> ಆಗಿ ಇದೆ. <lang:Foreign>but</lang:Foreign> ಇದರಲ್ಲಿನೂ ಏನಾದ್ರು <lang:Foreign>extra</lang:Foreign> ಆ ಏನಂತರೆ.
197.845 - 199.205
<lang:Foreign>okay</lang:Foreign> ಗೊತ್ತಾಯಿತು ನಾನಿಗೆನೇ.
200.565 - 202.325
ಆದ್ರೂ ನನಗೆ <lang:Foreign> <initial>FD</initial> </lang:Foreign> ನೇ <lang:Foreign>safe</lang:Foreign> ಅಂತ
202.660 - 206.725
ಇಷ್ಟು <lang:Foreign>time</lang:Foreign> ಕೂಡಾ ಮಾಡಿರೋದರಿಂದ ಅ ಅದು <lang:Foreign>safe</lang:Foreign> ಆಗಿ ಇದೆ.
206.959 - 210.045
<lang:Foreign>but</lang:Foreign> ಇದರಲ್ಲಿನೂ ಏನಾದ್ರು <lang:Foreign>extra</lang:Foreign> ಆ ಏನಂತರೆ.
210.405 - 213.005
ಆ <lang:Foreign>use</lang:Foreign> ಇದ್ರೆ ನಂಗೆ <lang:Foreign>explain</lang:Foreign> ಮಾಡ್ತೀರಾ?
215.325 - 222.505
ಇಲ್ಲ ಇದರಲ್ಲಿ ಏನಾಗುತ್ತೆಂದರೆ ನೀವು ನೋಡಿ <lang:Foreign> <initial>FD</initial> </lang:Foreign> ಅಂದರೆ ಮಧ್ಯದಲ್ಲೇ ತೊಗಳ್ತೀರಾ ಅಂದ್ರೆ ನಿಮಗೆ <lang:Foreign>interest cut</lang:Foreign> ಬೇಕಾಗುತ್ತೆ <lang:Foreign>okay. </lang:Foreign>
222.785 - 236.245
ಆಮೇಲೆ ಅದರಲ್ಲಿ <lang:Foreign>interest</lang:Foreign> ಏನು, <lang:Foreign>return</lang:Foreign> ಏನು ಬರೋದು ನಿಮಗೆ? ಕಡಿಮೆ ಇರೋತೆ <lang:Foreign>return</lang:Foreign> ನಿಮಗೆ. ಅದು <lang:Foreign>already fix</lang:Foreign> ಆಗಿರೋದು. ಆದರೆ <lang:Foreign>debt fund</lang:Foreign> ಅಲ್ಲಿ <lang:Foreign>market</lang:Foreign> ಹೇಗಿದೆ <lang:Foreign>situation</lang:Foreign> ಅದಕ್ಕತಕ್ಕಷ್ಟಕ್ಕೆ ಕಡಿಮೆಯನ್ನು ಆಗುತ್ತದೆ. ಆದರೆ ಲಾಭಾನೇ ಜಾಸ್ತಿ ಇದೆ. <lang:Foreign>okay</lang:Foreign> ನಾ?
237.725 - 240.445
ಮತ್ತೆ ಇದು <lang:Foreign>fd</lang:Foreign> ಅಲ್ಲಿ ನೀವ್ ಏನ್ಮಾಡಬೇಕಾತ್ತೆ? <lang:Foreign>tax</lang:Foreign> ನಾ.
238.005 - 239.265
<lang:Foreign>okay. </lang:Foreign> ಅಹ್ ಹಾ ಗೊತ್ತಾಯಿತ್ತು.
239.385 - 240.005
ಗೊತ್ತಾಯಿತ್ತು.
240.705 - 244.485
<lang:Foreign>full payment</lang:Foreign> ಮಾಡ್ಬೇಕಾಗತ್ತೆ. ಆದ್ರೆ <lang:Foreign>debt fund</lang:Foreign> ಅಲ್ಲ <lang:Foreign>three years</lang:Foreign> ಆದ್ಮೇಲೆ ನೀವು ತೆಗೆದುಕೊಳ್ಳುವಾಗ <lang:Foreign>return</lang:Foreign> ತೆಗೆದುಕೊಳ್ಳುವಾಗ ಲಾಭ. <lang:Foreign>okay</lang:Foreign> ನೀವು ಏನು <lang:Foreign>profit</lang:Foreign> ಬರ್ತ್ತಲ್ಲ, ಅದಕ್ಕೆ ತಕ್ಕಲ್ಲಿ ಕಡ್ಮೆ, <lang:Foreign>tax</lang:Foreign> ನಾ <lang:Foreign>pay</lang:Foreign> ಮಾಡ್ಬೇಕ್ ನೀವೂ
244.905 - 247.765
ನೀವು ತೆಗೆದುಕೊಳ್ಳುವಾಗ <lang:Foreign>return</lang:Foreign> ತೆಗೆದುಕೊಳ್ಳುವಾಗ ಲಾಭ.
247.865 - 250.005
<lang:Foreign>okay</lang:Foreign> ನೀವು ಏನು <lang:Foreign>profit</lang:Foreign> ಬರ್ತ್ತಲ್ಲ,
250.305 - 252.085
ಅದಕ್ಕೆ ತಕ್ಕಲ್ಲಿ ಕಡ್ಮೆ,
252.245 - 253.865
<lang:Foreign>tax</lang:Foreign> ನಾ <lang:Foreign>pay</lang:Foreign> ಮಾಡ್ಬೇಕ್ ನೀವೂ
252.905 - 253.385
ಹಾ, ಹೌದು, ಹೌದು. ಇದ್ರಿಂದ <lang:Foreign>problem</lang:Foreign> ಆ ಜಾಸ್ತಿ ಇಲ್ಲ ಅಲ್ವಾ? ಈಗ ನಾವು ಮಾಡಬೇಕೆಂದರೆ ಇದು <lang:Foreign>safe</lang:Foreign> ಆಗಿರಬೇಕು ಅಂತ ಯೋಚನೆ ಮಾಡ್ತೀವಿ ಅಲ್ವಾ? ಅದೀ ಕೋಸ್ಕರ ಕೇಳ್ತಾ ಇದೀನಿ.
255.245 - 261.225
ಹೌದು, ಹೌದು. ಇದ್ರಿಂದ <lang:Foreign>problem</lang:Foreign> ಆ ಜಾಸ್ತಿ ಇಲ್ಲ ಅಲ್ವಾ? ಈಗ ನಾವು ಮಾಡಬೇಕೆಂದರೆ ಇದು <lang:Foreign>safe</lang:Foreign> ಆಗಿರಬೇಕು ಅಂತ ಯೋಚನೆ ಮಾಡ್ತೀವಿ ಅಲ್ವಾ?
261.645 - 263.005
ಅದೀ ಕೋಸ್ಕರ ಕೇಳ್ತಾ ಇದೀನಿ.
263.685 - 269.245
ಇಲ್ಲ. ನಾನದೇ ಹೇಳ್ತಾ ಇದೀನು ನಿಮಗೆ, ಅಂದ್ರೆ ಕಡ್ಮೆ <lang:Foreign>risk</lang:Foreign> ಇರೋ ಅಂತದ್ರೆ ನಾನು ನಿಮಗೆ <lang:Foreign>suggest</lang:Foreign> ಮಾಡತ್ತೀನಿ. ಮತ್ತೆ <lang:Foreign>safe</lang:Foreign> ಕೂಡಾ ಇರುವಂತಹ್ನದ್ದನ್ನು ನಾನು ನಿಮ್ಗೆ <lang:Foreign>suggest</lang:Foreign> ಮಾಡ್ತೀನಿ. ಇದರಲ್ಲಿ <lang:Foreign>loss</lang:Foreign> ಕೂಡಾ ನಿಮಗೆ ಕಡಿಮೆಯೇ ಇರತ್ತೆ.
269.545 - 274.445
ಮತ್ತೆ <lang:Foreign>safe</lang:Foreign> ಕೂಡಾ ಇರುವಂತಹ್ನದ್ದನ್ನು ನಾನು ನಿಮ್ಗೆ <lang:Foreign>suggest</lang:Foreign> ಮಾಡ್ತೀನಿ. ಇದರಲ್ಲಿ <lang:Foreign>loss</lang:Foreign> ಕೂಡಾ ನಿಮಗೆ ಕಡಿಮೆಯೇ ಇರತ್ತೆ.
275.285 - 280.825
ಸರಿ, <lang:Foreign>okay.</lang:Foreign> ನೀವು <lang:Foreign>fund</lang:Foreign> ಮಾಡೋ ಒಂದು <lang:Foreign>fund</lang:Foreign> ಬಗ್ಗೆ ಹೇಳಿ ನನಗೆ. ಅದರ ಬಗ್ಗೆ ಸ್ವಲ್ಪ <lang:Foreign>information</lang:Foreign> ಕೊಡಿ.
280.065 - 284.145
ಅಂದ್ರೆ ನಾನ ನಿಮ್ಗೆ ಕೆಲವೊಂದು <lang:Foreign>important debt fund</lang:Foreign> ಬಗ್ಗೆ ಹೇಳ್ತೀನಿ. ಅದ್ರದ <lang:Foreign>details</lang:Foreign> ನಾನು ನಿಮಗೆ ಕಳಿಸಿ ಕೊಡ್ತೀನಿ. <lang:Foreign>okay</lang:Foreign> ನಾ? ನೀವು ಒಂದ್ ಸಲ <lang:Foreign>check</lang:Foreign> ಮಾಡಿ <lang:Foreign>details</lang:Foreign> ಎಲ್ಲಾನು- ಅದೇನಾದ್ರೂ ನಿಮಗೆ ಅದರಲ್ಲಿ ಯಾವುದನ್ನು <lang:Foreign>select</lang:Foreign> ಮಾಡಿಕೊಳ್ಳುತ್ತೀರೋ, ಅದರಲ್ಲೆಲ್ಲಾದ್ರೂ <lang:Foreign>details</lang:Foreign> ಇರತ್ತೆ. <lang:Foreign>okay</lang:Foreign> ನಾ?
284.385 - 289.665
ಅದ್ರದ <lang:Foreign>details</lang:Foreign> ನಾನು ನಿಮಗೆ ಕಳಿಸಿ ಕೊಡ್ತೀನಿ. <lang:Foreign>okay</lang:Foreign> ನಾ? ನೀವು ಒಂದ್ ಸಲ <lang:Foreign>check</lang:Foreign> ಮಾಡಿ <lang:Foreign>details</lang:Foreign> ಎಲ್ಲಾನು-
290.005 - 294.845
ಅದೇನಾದ್ರೂ ನಿಮಗೆ ಅದರಲ್ಲಿ ಯಾವುದನ್ನು <lang:Foreign>select</lang:Foreign> ಮಾಡಿಕೊಳ್ಳುತ್ತೀರೋ, ಅದರಲ್ಲೆಲ್ಲಾದ್ರೂ <lang:Foreign>details</lang:Foreign> ಇರತ್ತೆ. <lang:Foreign>okay</lang:Foreign> ನಾ?
295.145 - 298.865
ಅದರಲ್ಲಿ ಯಾವುದೇ ನಿಮಗೆ <lang:Foreign>suitable</lang:Foreign> ಆಗುತ್ತೆ ಅದನ್ನು <lang:Foreign>choice</lang:Foreign> ಮಾಡಿ.
295.745 - 296.305
<lang:Foreign>okay</lang:Foreign>
299.245 - 303.245
ಆಮೇಲೆ ನಾನ ನಿಮಗೆ ಮತ್ತೊಂದು ಸಲ <lang:Foreign>call</lang:Foreign> ಮಾಡಿ <lang:Foreign>confirm</lang:Foreign> ಮಾಡತ್ತೀನಿ <lang:Foreign>okay</lang:Foreign> ನಾ?
304.145 - 307.385
<lang:Foreign>okay,okay</lang:Foreign> ತುಂಬಾ <lang:Foreign>help</lang:Foreign> ಆಯಿತು ನನ್ಗೆ. <lang:Foreign>thank you</lang:Foreign> <PII>ನಂದಿನಿ</PII> ಅವರೇ.
308.725 - 313.085
ಆ <lang:Foreign>thank you</lang:Foreign> ನಿಮ್ <lang:Foreign>time</lang:Foreign> ಕೊಟ್ಟಿದೆ <PII>ಸಂಗೀತಾ</PII> ಅವರೇ? ಬೇರೆ ಏನಾದರೂ <lang:Foreign>question</lang:Foreign> ಇದೆಯಾ ಇದರಲ್ಲಿ?
313.485 - 315.985
ಇಲ್ಲ, ಇಲ್ಲ. ನಾನೆನ್ನಾದರೂ <lang:Foreign>question</lang:Foreign> ಇದ್ದರೆ <lang:Foreign>call</lang:Foreign> ಮಾಡ್ತೀನಿ ಮತ್ತೆ.
317.645 - 318.685
<lang:Foreign>okay. thank you. </lang:Foreign>
318.265 - 319.245
<lang:Foreign>okay. thank you. </lang:Foreign>