0.645 - 2.045
<lang:Foreign>Hello Futurebee <initial>AI</initial></lang:Foreign>
4.685 - 6.245
<lang:Foreign>Hello Futurebee <initial>AI</initial></lang:Foreign>
6.845 - 11.305
ನಮಸ್ತೆ <lang:Foreign>sir. </lang:Foreign> ನಾನು <lang:Foreign>futurebee <initial>AI</initial> company</lang:Foreign> ಇಂದ ಮಾತ್ ಆಡ್ತ್ ಇದ್ದೀನಿ.ಕರೆ ಮಾಡಿದ್ದಕೆ ಧನ್ಯವಾದ. ನನ್ ಹೆಸರು <initial>ಜಿಷಿಕ</initial>, ನಿಮಗೆ ಯಾವ್ ತರ <lang:Foreign>help</lang:Foreign> ಆಗ್ಬೇಕ್ ಆಗಿತ್ತು.
11.485 - 14.145
ನನ್ ಹೆಸರು <initial>ಜಿಷಿಕ</initial>, ನಿಮಗೆ ಯಾವ್ ತರ <lang:Foreign>help</lang:Foreign> ಆಗ್ಬೇಕ್ ಆಗಿತ್ತು.
16.285 - 20.105
ಹಾಂ. ನಮಸ್ಕಾರ <lang:Foreign>madam. </lang:Foreign> ನಾನು <lang:Foreign>real estate</lang:Foreign> ಹೂಡಿಕೆ ಮಾಡಬೇಕೆಂದು ಯೋಚಿಸುತಿದ್ದೇನೆ. ಆದ್ರೆ ನಾನು <lang:Foreign>real estate investment</lang:Foreign> ಗೆ ಯಾವ್ ತರ ಮಾಡ್ಬೇಕು ಅಂತ ಅದರ ಬಗ್ಗೆ ಸ್ವಲ್ಪ, ವಿವರಣೆಗಳ್ನು ಸ್ವಲ್ಪ ತಿಳಿಸಿಕೊಡುತೀರಾ ನನಗೆ.
20.465 - 24.285
ಆದ್ರೆ ನಾನು <lang:Foreign>real estate investment</lang:Foreign> ಗೆ ಯಾವ್ ತರ ಮಾಡ್ಬೇಕು ಅಂತ ಅದರ ಬಗ್ಗೆ ಸ್ವಲ್ಪ,
24.505 - 26.105
ವಿವರಣೆಗಳ್ನು ಸ್ವಲ್ಪ ತಿಳಿಸಿಕೊಡುತೀರಾ ನನಗೆ.
26.905 - 29.185
ಹಾಂ. <lang:Foreign>okay sir. </lang:Foreign> ಖಂಡಿತಾವಾಗ್ಲು ತಿಳಿಸ್ ಕೊಡ್ತಿನಿ. ಬಹಳ ಉತ್ತಮ ಪ್ರಶ್ನೆ. <lang:Foreign>sir</lang:Foreign> ನಿಮಗೆ <lang:Foreign> <initial>RTITS</initial> </lang:Foreign> ಅಂತ ಇರುತ್ತೆ. ಅಂದ್ರೆ,ಅದರಲ್ಲಿ ನೀವು <lang:Foreign>direct</lang:Foreign> ಆಗಿ #ಅಹ್ <lang:Foreign>purchase</lang:Foreign> ಮಾಡ್ಬಿಟ್ಟು <lang:Foreign>real estate</lang:Foreign> ಅಲ್ಲಿ <lang:Foreign>invest</lang:Foreign> ಮಾಡ್ಬಹುದ್.
29.525 - 30.805
ಬಹಳ ಉತ್ತಮ ಪ್ರಶ್ನೆ.
31.025 - 33.845
<lang:Foreign>sir</lang:Foreign> ನಿಮಗೆ <lang:Foreign> <initial>RTITS</initial> </lang:Foreign> ಅಂತ ಇರುತ್ತೆ.
34.405 - 40.345
ಅಂದ್ರೆ,ಅದರಲ್ಲಿ ನೀವು <lang:Foreign>direct</lang:Foreign> ಆಗಿ #ಅಹ್ <lang:Foreign>purchase</lang:Foreign> ಮಾಡ್ಬಿಟ್ಟು <lang:Foreign>real estate</lang:Foreign> ಅಲ್ಲಿ <lang:Foreign>invest</lang:Foreign> ಮಾಡ್ಬಹುದ್.
42.585 - 49.005
ಇದು ಬಂದ್ ಬಿಟ್ಟು <lang:Foreign>shares</lang:Foreign> ತರ <lang:Foreign>work</lang:Foreign> ಆಗುತ್ತೆ <lang:Foreign>sir</lang:Foreign> ನಿಮಗೆ <lang:Foreign>company shares</lang:Foreign> ಎಲ್ಲಾ <lang:Foreign>increase</lang:Foreign> ಆದಾಗ, <lang:Foreign>like</lang:Foreign> ನಿಮ್ದು <lang:Foreign>shares</lang:Foreign> ಕೂಡ <lang:Foreign>incerase</lang:Foreign> ಆಗುತ್ತೆ.
49.445 - 54.465
ಇದರಲ್ಲಿ ಲಾಭ ಬಂದ್ಬಿಟ್ಟು, <lang:Foreign>like devidents</lang:Foreign> ರೂಪದಲ್ಲಿ ವಿತರಿಸಲಾಗುತ್ತದೆ.
58.305 - 59.285
ಹಾಂ, <lang:Foreign>madam</lang:Foreign> ಅರ್ಥ ಆಯಿತು. ಆದ್ರೆ ನನಗೆ ನೇರವಾಗಿ ಆಸಕ್ತಿಯನ್ನು ಖರೀದಿಸುವಂತಾಗಿ ಇದು ಹೇಗೆ. ವಿಭಿನ್ನವಾಗುತದೆ.
59.705 - 63.725
ಆದ್ರೆ ನನಗೆ ನೇರವಾಗಿ ಆಸಕ್ತಿಯನ್ನು ಖರೀದಿಸುವಂತಾಗಿ ಇದು ಹೇಗೆ.
64.085 - 65.025
ವಿಭಿನ್ನವಾಗುತದೆ.
65.765 - 67.865
ಹಾಂ. <lang:Foreign>okay sir</lang:Foreign> ನಾನು ನಿಮಗೆ ಹೇಳ್ತೀನಿ. ಈಗ ನಿಮಗೆ <lang:Foreign> <initial>RTITS</initial> </lang:Foreign> ಮತ್ತೆ ನೇರ ಆಸ್ತಿ ಹೂಡಿಕೆ ಅಂದರೆ ಇದರಲ್ಲಿ <lang:Foreign>difference</lang:Foreign> ನ ಹೇಳ್ತೀನಿ.
67.925 - 73.545
ಈಗ ನಿಮಗೆ <lang:Foreign> <initial>RTITS</initial> </lang:Foreign> ಮತ್ತೆ ನೇರ ಆಸ್ತಿ ಹೂಡಿಕೆ ಅಂದರೆ ಇದರಲ್ಲಿ <lang:Foreign>difference</lang:Foreign> ನ ಹೇಳ್ತೀನಿ.
73.905 - 81.085
ನೇರ ಆಸ್ತಿ ಹೂಡಿಕೆ ಬಂದ್ ಬಿಟ್ಟು. #ಅಹ್ ನೀವೇ ಆಸ್ತಿದ್ದು <lang:Foreign>like owner</lang:Foreign> ಆಗಿರ್ತಿರಾ. ಮತ್ತೆ ಎಲ್ಲಾ <lang:Foreign>decision</lang:Foreign> ಬಂದಿಬ್ಬಿಟ್ಟು ನೀವೇ ತಗೊತ್ತೀರ.
84.145 - 87.745
ಈಗ ಬಾಡಿಗೆ ಆದಾಯ ಮತ್ತೆ ಆಸ್ತಿ ಮೌಲ್ಯ ಎಲ್ಲಾ ಇರುತ್ತಲ್ಲ.
86.185 - 86.725
<lang:Foreign>okay</lang:Foreign>
88.205 - 90.665
ಅದ್ರಲ್ ಬಂದ್ಬಿಟ್ಟು ನಿಮ್ಗೆ ಜಾಸ್ತಿ ಲಾಭ ಬರತ್ತೆ.
91.185 - 91.745
ಹೌದ <lang:Foreign>madam. </lang:Foreign>
94.205 - 98.825
ಹಾಂ.ಆದ್ರೆ ಇದ್ದ್ಕೆ ನೀವು <lang:Foreign>starting</lang:Foreign> ಅಲ್ಲಿ <lang:Foreign>primary investment</lang:Foreign> ಬಂದ್ಬಿಟ್ಟು ,ಜಾಸ್ತಿ ಹಾಕ್ಬೇಕ್ ಆಗತ್ತೆ.
98.965 - 104.825
ಮತ್ತೆ,ಇದ್ರದ್ದು ನಿರ್ವಹಣೆ ಕೂಡಾ ತುಂಬಾ ನಿಮಗೆ <lang:Foreign>time</lang:Foreign> ತಗಳುತ್ತೆ. ಮತ್ತೆ <lang:Foreign>like efforts</lang:Foreign> ಕೂಡಾ ತುಂಬಾ ಬೇಕು <lang:Foreign>sir</lang:Foreign> ಇದಕ್ಕೆ. ನೇರ ಆಸ್ತಿ ಹೂಡಿಕೆಗೆ. ಈಗ <lang:Foreign>next</lang:Foreign> ನಾನ್ ನಿಮ್ಗೆ <lang:Foreign>rtits</lang:Foreign> ಬಗ್ಗೆ ಹೇಳ್ತೀನಿ.
105.685 - 106.925
ನೇರ ಆಸ್ತಿ ಹೂಡಿಕೆಗೆ.
107.525 - 110.265
ಈಗ <lang:Foreign>next</lang:Foreign> ನಾನ್ ನಿಮ್ಗೆ <lang:Foreign>rtits</lang:Foreign> ಬಗ್ಗೆ ಹೇಳ್ತೀನಿ.
114.185 - 118.325
ಹಾಂ. <lang:Foreign>okay sir. </lang:Foreign> ಇದ್ ಬಂದ್ಬಿಟ್ಟು ನಿಮ್ಗೆ ಕಡಿಮೆ <lang:Foreign>investment</lang:Foreign> ಇದನ್ನು <lang:Foreign>start</lang:Foreign> ಮಾಡಬಹುದು.
114.405 - 115.225
ಹಾಂ, <lang:Foreign>madam</lang:Foreign> ಹೇಳಿ,
120.645 - 123.225
ಇದ್ ಬಂದ್ಬಿಟ್ಟು <lang:Foreign>shares</lang:Foreign> ತರ <lang:Foreign>work</lang:Foreign> ಆಗುತ್ತೆ <lang:Foreign>sir</lang:Foreign> ನಿಮ್ಗೆ. #ಅಹ್ ಇದು <lang:Foreign>last</lang:Foreign> ನಲ್ಲಿ ಬಂದ್ಬಿಟ್ಟು ನಿಮ್ಗೆ ಈಗ <lang:Foreign>divident</lang:Foreign> ರೀತಿಯಲ್ಲಿ ನಿಮಗೆ <lang:Foreign>amount</lang:Foreign> ಬಂದ್ ಬಿಟ್ಟು ಸಿಗುತ್ತೆ. <lang:Foreign>like</lang:Foreign> ಏನಾದ್ರೂ ಲಾಭ [music] ಆದಾಗ. ಆದ್ರೆ, ಇದನ್ನ ನೀವು <lang:Foreign>sale</lang:Foreign> ಮಾಡ್ಬೇಕು ಅಂತಾ ಇದ್ರೆ,
124.045 - 131.516
#ಅಹ್ ಇದು <lang:Foreign>last</lang:Foreign> ನಲ್ಲಿ ಬಂದ್ಬಿಟ್ಟು ನಿಮ್ಗೆ ಈಗ <lang:Foreign>divident</lang:Foreign> ರೀತಿಯಲ್ಲಿ ನಿಮಗೆ <lang:Foreign>amount</lang:Foreign> ಬಂದ್ ಬಿಟ್ಟು ಸಿಗುತ್ತೆ. <lang:Foreign>like</lang:Foreign> ಏನಾದ್ರೂ ಲಾಭ [music] ಆದಾಗ.
132.925 - 135.625
ಆದ್ರೆ, ಇದನ್ನ ನೀವು <lang:Foreign>sale</lang:Foreign> ಮಾಡ್ಬೇಕು ಅಂತಾ ಇದ್ರೆ,
136.965 - 137.945
#ಅಹ್ <lang:Foreign>like</lang:Foreign> #ಅಹ್ ಅದನ್ನ ವೃತ್ತಿಪರ ನಿರ್ವಹಣೆ ದೊರಕುತ್ತೆ, ನಿಮ್ಗ್ ಅವಾಗ್ ಸಿಗುತ್ತೆ. ಆದ್ರೆ, <lang:Foreign>shares</lang:Foreign> ದು <lang:Foreign>value</lang:Foreign> ಬಂದ್ಬಿಟ್ಟು <lang:Foreign>change</lang:Foreign> ಆಗುತ್ತೆ, <lang:Foreign>sir</lang:Foreign> <lang:Foreign>so,</lang:Foreign> ನೇರ ಆಸ್ತಿಗೆ ನೀವ್ ಏನಾದ್ರೂ <lang:Foreign>compare</lang:Foreign> ಮಾಡಿದ್ರೆ.
138.225 - 141.785
ಅದನ್ನ ವೃತ್ತಿಪರ ನಿರ್ವಹಣೆ ದೊರಕುತ್ತೆ, ನಿಮ್ಗ್ ಅವಾಗ್ ಸಿಗುತ್ತೆ.
142.445 - 146.245
ಆದ್ರೆ, <lang:Foreign>shares</lang:Foreign> ದು <lang:Foreign>value</lang:Foreign> ಬಂದ್ಬಿಟ್ಟು <lang:Foreign>change</lang:Foreign> ಆಗುತ್ತೆ, <lang:Foreign>sir</lang:Foreign>
147.845 - 150.785
<lang:Foreign>so,</lang:Foreign> ನೇರ ಆಸ್ತಿಗೆ ನೀವ್ ಏನಾದ್ರೂ <lang:Foreign>compare</lang:Foreign> ಮಾಡಿದ್ರೆ.
151.065 - 153.685
#ಅಹ್ ಇದು ಬಂದ್ಬಿಟ್ಟು ನಿಮಗೆ ಸ್ವಲ್ಪ <lang:Foreign>profit</lang:Foreign> ಕಮ್ಮಿಯೆ ಇರುತ್ತೆ.
158.025 - 161.005
ಅಂದ್ರೆ ಕಡಿಮೆ ಅಂದರೆ ಎಷ್ಟು <lang:Foreign>percentage</lang:Foreign> ಸ್ವಲ್ಪ ಅದರ ಬಗ್ಗೆ ಸ್ವಲ್ಪ ಹೇಳ್ತಿರ.
160.045 - 163.545
ತುಂಬಾ <lang:Foreign>differ</lang:Foreign> ಆಗುತ್ತೆ. <lang:Foreign>sir</lang:Foreign> ನಿಮ್ಗೆ <lang:Foreign>yearly ten to twelve percent differ</lang:Foreign> ಆಗುತ್ತ್.
166.805 - 167.685
ಓಹ್! ಹೌದಾ.
166.845 - 167.545
ಹೌದು <lang:Foreign>sir</lang:Foreign>
168.585 - 175.445
ಹಾಂ, <lang:Foreign>madam</lang:Foreign> ಅರ್ಥ ಆಯಿತು. ನಾನು <lang:Foreign>rtits</lang:Foreign> ಅಂತ ಏನ್ ಹೇಳಿದೆಲ್ಲ? ಅದರಲ್ಲಿ ಹೂಡಿಕೆ ಮಾಡ್ಬೇಕೆಂದರೆ ಪ್ರಕ್ರಿಯೆ ಏನು? ಯಾವ್ ತರ <lang:Foreign>steps</lang:Foreign> ನ <lang:Foreign>follw</lang:Foreign> ಮಾಡ್ಬೇಕು.
175.945 - 182.765
ಹಾಂ. <lang:Foreign>okay sir sir</lang:Foreign> ,ಯಾವುದೇ ಹೂಡಿಕೆ ಆಗಿರ್ಲಿ ಅದರಲ್ಲಿ ನಿಮಗೊಂದು ಕೆಲವೊಂದು ಅಪಾಯ ಇದ್ದೇ ಇರುತ್ತೆ, <lang:Foreign>problems</lang:Foreign> ಇದ್ದೇ ಇರುತ್ತೆ.
182.965 - 191.605
ಏಕೆಂದರೆ ಈಗ ನೀವು <lang:Foreign>investment</lang:Foreign> ಮಾಡಿದಾಗ ಆ <lang:Foreign>market</lang:Foreign> ಏನಾದ್ರೂ ಹೆಚ್ಚು, ಕಮ್ಮಿ ಆದಾಗ, ಲಾಭ, ನಷ್ಟ ಆದಾಗ ಅದು ನಿಮ್ಮ ಒಂದು <lang:Foreign>amount</lang:Foreign> ಮೇಲೆನೂ <lang:Foreign>effect</lang:Foreign> ಆಗುತ್ತೆ.
193.025 - 198.165
<lang:Foreign>sir</lang:Foreign> ನಿಮ್ಗೆ <lang:Foreign>at the time</lang:Foreign> ಏನಾದ್ರು ಡೊದ್ದ್ದಾಗ ಲಾಭ ಏನಾದ್ರೂ ನಿರೀಕ್ಷಿಸಿದ್ರೆ? ಆ ನೀವು ಬಂದಿಟ್ಟು ಇದಕ್ಕೆ ಹೋಗಬಹುದು. <lang:Foreign>like</lang:Foreign> ನೇರ ಆಸ್ತಿ ಹೂಡಿಕೆ ಗೆ
199.585 - 203.805
ಆ ನೀವು ಬಂದಿಟ್ಟು ಇದಕ್ಕೆ ಹೋಗಬಹುದು. <lang:Foreign>like</lang:Foreign> ನೇರ ಆಸ್ತಿ ಹೂಡಿಕೆ ಗೆ
204.485 - 209.365
<lang:Foreign> <initial>RTITS</initial> </lang:Foreign> ಅಲ್ಲಿ ಕೆಲವೊಂದು ವಿಧಾನ, ವಿಧಗಳಿದವೆ. ನಾನದ್ರು ಬಗ್ಗೆ ಹೇಳಿಕೊಡುತ್ತೇನೆ.
211.805 - 215.725
ಹಾಂ. <lang:Foreign>sir</lang:Foreign> ಅದರಲ್ಲಿ ಬಂದುಬಿಟ್ಟು ಒಂದು <lang:Foreign>equity rtits</lang:Foreign> ಅಂತ ಇದೆ.
212.885 - 213.705
ಹಾಂ. ಹೇಳಿ <lang:Foreign>madam,</lang:Foreign>
218.945 - 227.605
ಹಾಂ.ಇದೆಲ್ಲ ಬಂದ್ಬಿಟ್ಟು ನೇರ ಆಸ್ತಿಗಳನ್ನು ಹೊಂದಿರುತ್ತೆ. ಮತ್ತೆ ಬಾಡಿಗೆಗೆ <lang:Foreign>like</lang:Foreign> ನಿಮಗೆ ಆದಾಯದ ಮೂಲಕ ಲಾಭ ಪಡೆಯಬಹುದು. ಬಾಡಿಗೆ ಆದಾಯದ ಮೂಲಕ ಲಾಭ ಪಡೆಯಬಹುದು.
232.585 - 233.685
ಕೇಳಿಸ್ತ್ ಇದಲ <lang:Foreign>sir. </lang:Foreign>
233.525 - 234.485
ಹಾಂ. <lang:Foreign>madam</lang:Foreign> ಸರಿ ಮತ್ತೆ? ಹಾಂ. ಕೇಳಿಸ್ತಾ ಇದೆ ಹೇಳಿ.
235.165 - 236.085
ಹಾಂ. ಕೇಳಿಸ್ತಾ ಇದೆ ಹೇಳಿ.
235.425 - 239.305
ಇನ್ನೊಂದ್ ಬಂದ್ಬಿಟ್ಟು <lang:Foreign>mark kids <initial>RTITS</initial></lang:Foreign> ಅಂತ.
242.505 - 248.305
ಇವು ಬಂದ್ಬಿಟ್ಟು, ನಿಮ್ಗೆ <lang:Foreign>real estate</lang:Foreign> ಸಾಲಗಳೆಲ್ಲಾ ಇರುತ್ತಲ್ಲವಾ? <lang:Foreign>like real estate</lang:Foreign> ಸಾಲಗಳಿಗೆ ಹೋಗಿ <lang:Foreign>investment</lang:Foreign> ಮಾಡ್ಬಹುದ್.
242.785 - 243.325
<lang:Foreign>okay</lang:Foreign>
248.725 - 251.505
ಮತ್ತೆ <lang:Foreign>intrest</lang:Foreign> ಮೇಲೆ <lang:Foreign>depend</lang:Foreign> ಆಗಿರುತ್ತೆ.
254.565 - 257.925
ಹಾಂ. <lang:Foreign>sir third one</lang:Foreign> ಬಂದ್ಬಿಟ್ಟು, <lang:Foreign>hybrid <initial>RTITS</initial> </lang:Foreign> ಅಂತ.
254.865 - 256.065
ಹಾಂ,ಸರಿ <lang:Foreign>madam</lang:Foreign> ಮತ್ತೆ,
261.845 - 267.925
ಇದು ಬಂದಬಿಟ್ಟು <lang:Foreign>equity</lang:Foreign> ಮತ್ತೆ <lang:Foreign>marget <initial>IRT ,RTIT</initial> </lang:Foreign> ಇದೆ ಅಲ್ಲ? ಅದಕ್ಕೆ ಸಂಯೋಜನೆಯಾಗಿರುತ್ತದೆ.
271.785 - 285.925
<lang:Foreign>normal</lang:Foreign> ಆಗಿ ಈಗ, #ಅಹ್ ಅನುಭವಿ ಹೂಡಿಕೆದಾರರು ಇರುತ್ತಾರೆ, ಅವರೆಲ್ಲ ಬಂದಬಿಟ್ಟು <lang:Foreign>equity <initial>RTITS</initial> </lang:Foreign> ನ <lang:Foreign>select</lang:Foreign> ಮಾಡ್ತಾರೆ. ಯಾಕಂದ್ರೆ ಅದು ಬಂದ್ಬಿಟ್ಟು ನಿಮಗೆ ಸ್ಥಿರ ಆದಾಯ ಕೊಡುತ್ತೆ. ಅಂದ್ರೆ ಏನು ಏರುಪೇರು ಆಗಲ್ಲ. <lang:Foreign>constant</lang:Foreign> ಆಗಿ ನಿಮಗೆ ಅದರಿಂದ ಲಾಭ ಬರ್ತಾನೇ ಇರುತ್ತೆ.
286.265 - 289.885
<lang:Foreign>so,</lang:Foreign> ಹಾಗಾಗಿ <lang:Foreign>equity <initial>RTITS</initial> </lang:Foreign> ನ <lang:Foreign>choose</lang:Foreign> ಮಾಡತಾರೆ.
295.305 - 297.245
ಹಾಂ. <lang:Foreign>madam</lang:Foreign> ಇದ್ರ್ ಬಗ್ಗೆ ಇನ್ನು ಏನಾದ್ರು ಸ್ವಲ್ಪ ತಿಳ್ಸ್ತೀರಾ?
296.645 - 302.965
ಹಾಂ, <lang:Foreign>sir</lang:Foreign> ನಾನ್ ನಿಮಗೆ ಹೇಳ್ತೀನಿ. ಸರ್ ನೀವು <lang:Foreign>rtits</lang:Foreign> ನಲ್ಲಿ <lang:Foreign>like</lang:Foreign> ಹೇಂಗೆ ಹೂಡಿಕೆ ಮಾಡಬಹುದು ಅಂತ ನಾನು ನಿಮಗೆ ಹೇಳ್ತಿದೀನಿ.
305.845 - 306.894
#ಅಹ್ <lang:Foreign>sir</lang:Foreign> ನೀವ್, ಸಾರ್ವಜನಿಕವಾಗಿ ವ್ಯವಹಾರ ಮಾಡುವಾಗ <lang:Foreign>rtits, like share</lang:Foreign> ಮಾರುಕಟ್ಟೆ ಇರುತ್ತಲ್ಲ? ಅಲ್ಲಿ ನೀವು ಇದನ್ನ <lang:Foreign>like purchase</lang:Foreign> ಮಾಡಬಹುದು.
306.905 - 313.905
ಸಾರ್ವಜನಿಕವಾಗಿ ವ್ಯವಹಾರ ಮಾಡುವಾಗ <lang:Foreign>rtits, like share</lang:Foreign> ಮಾರುಕಟ್ಟೆ ಇರುತ್ತಲ್ಲ? ಅಲ್ಲಿ ನೀವು ಇದನ್ನ <lang:Foreign>like purchase</lang:Foreign> ಮಾಡಬಹುದು.
308.245 - 308.785
ಹಾಂ. ಹೇಳಿ,
317.365 - 323.085
ನೀವ್ ಒಂದ್ <lang:Foreign>brokerage account</lang:Foreign> ನ <lang:Foreign>open</lang:Foreign> ಮಾಡ್ಬಿಟ್ಟು, ಅದ್ರಲ್ಲಿ ನೀವ್ <lang:Foreign>shares</lang:Foreign> ತರ <lang:Foreign>purchase</lang:Foreign> ಮಾಡ್ಬಹುದ್.
323.765 - 333.005
#ಅಹ್ ಮತ್ತೆ <lang:Foreign>like</lang:Foreign> ಜಾಸ್ತಿ <lang:Foreign>diversification</lang:Foreign> ಏನಾದ್ರೂ ಬೇಕಾದ್ರೆ <lang:Foreign>rtits</lang:Foreign> ಮಾದರಿಯ <lang:Foreign>like mutual fund</lang:Foreign> ಅಥವ <lang:Foreign>etf</lang:Foreign> ಗಳ್ನ ಕೂಡ ಹೂಡಿಕೆ ಮಾಡಬಹುದು.
334.505 - 345.945
ನಿಮ್ದು ಹೂಡಿಕೆ ಉದ್ದೇಶಗಳ ಆಧಾರದ ಮೇಲೆ ನೀವು ಸರಿಯಾಗಿರೋ <lang:Foreign> <initial>RTITS</initial> </lang:Foreign> ನ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಏನಾದ್ರೂ <lang:Foreign>like help</lang:Foreign> ಬೇಕಾ ಅದ್ರಲ್ಲಿ ಯಾವ ತರ ಏನಂದ್ರೂ #ಅಹ್ <lang:Foreign>choose</lang:Foreign> ಮಾಡಬೇಕು ಅಂತ ಹೇಳ್ಬಿಟ್ಟು.
346.685 - 348.485
ಯಾವ್ ತರ <lang:Foreign>investment</lang:Foreign> ಬೇಕು ಅಂತ?
351.965 - 358.245
ನನಗೆ ಹೆಚ್ಚಿನ ಮಾಹಿತಿ ಬೇಕಾಗಿದೆ. ನಾನು ಅನುಭವ ಹೊಂದಿರುವ ಹೂಡಿಕೆದಾರನಲ್ಲ. ಆದ್ದರಿಂದ ಮಾರ್ಗದರ್ಶನ ಉಪಯುಕ್ತವಾಗಬಹುದು.
358.785 - 362.085
ಹಾಂ, ಖಂಡಿತ. <lang:Foreign>sir</lang:Foreign> ನಾನು ನಿಮಗೆ <lang:Foreign>help</lang:Foreign> ಮಾಡ್ತೀನಿ <lang:Foreign>rit</lang:Foreign> ಕುರಿತು. #ಅಹ್ ಅದ್ರ್ಮ್ <lang:Foreign>sir</lang:Foreign> ನಾನ್ ನಿಮ್ಗೆ, #ಅಹ್ ಅದ್ರ್ಮ್ <lang:Foreign>information</lang:Foreign> ಎಲ್ಲ <lang:Foreign>email</lang:Foreign> ಗೆ ಕಳ್ಸ್ತಿನಿ. ದಯವಿಟ್ಟು ನಿಮ್ಡ್ <lang:Foreign>email</lang:Foreign> ಕೊಡ್ತಿರಾ.
362.525 - 365.325
#ಅಹ್ ಅದ್ರ್ಮ್ <lang:Foreign>sir</lang:Foreign> ನಾನ್ ನಿಮ್ಗೆ, #ಅಹ್ ಅದ್ರ್ಮ್
365.885 - 369.065
<lang:Foreign>information</lang:Foreign> ಎಲ್ಲ <lang:Foreign>email</lang:Foreign> ಗೆ ಕಳ್ಸ್ತಿನಿ. ದಯವಿಟ್ಟು ನಿಮ್ಡ್ <lang:Foreign>email</lang:Foreign> ಕೊಡ್ತಿರಾ.
371.525 - 372.825
ಹಾಂ. <lang:Foreign>madam</lang:Foreign> ಕಳ್ಸ್ ಕೊಡ್ತೀನಿ.
372.645 - 375.085
<lang:Foreign>sir</lang:Foreign> ದಯವಿಟ್ಟು ನಿಮ್ದು <lang:Foreign>email</lang:Foreign> ಹೇಳಿ, <lang:Foreign>email <initial>ID</initial> </lang:Foreign> ಹೇಳಿ?
377.425 - 378.605
ಹಾಂ. ತಗೋಳಿ <lang:Foreign>maam,</lang:Foreign> ಹೇಳ್ತೀನಿ.
378.930 - 379.745
<lang:Foreign>heli sir</lang:Foreign>
381.385 - 382.459
<lang:Foreign>a,m ,a ,r</lang:Foreign>
382.545 - 383.525
<lang:Foreign>a,m ,a ,r</lang:Foreign>
385.465 - 385.924
<lang:Foreign>h</lang:Foreign>
386.165 - 386.785
<lang:Foreign>h</lang:Foreign>
387.965 - 388.844
<lang:Foreign>two, zero, seven</lang:Foreign>
389.105 - 390.025
<lang:Foreign>two, zero, seven</lang:Foreign>
391.625 - 392.254
<lang:Foreign>one, eight</lang:Foreign>
392.285 - 392.845
<lang:Foreign>one, eight</lang:Foreign>
393.885 - 394.765
<lang:Foreign>at gmail. com</lang:Foreign>
394.805 - 395.825
<lang:Foreign>at gmail. com</lang:Foreign> <lang:Foreign>okay sir,</lang:Foreign> ನಾನು ಇದರ <lang:Foreign>information</lang:Foreign> ಎಲ್ಲಾ ನಾನು ನಿಮಗೆ <lang:Foreign>email</lang:Foreign> ಗೆ ಕಳಿಸಿದೀನಿ. ದಯವಿಟ್ಟು ಒಂದು ಸಲ ಅದನ್ನ ನೋಡ್ಬಿಟ್ಟು ನಮಗೆ ಮತ್ತೆ ಕರೆ ಮಾಡಿ.
395.985 - 402.805
<lang:Foreign>okay sir,</lang:Foreign> ನಾನು ಇದರ <lang:Foreign>information</lang:Foreign> ಎಲ್ಲಾ ನಾನು ನಿಮಗೆ <lang:Foreign>email</lang:Foreign> ಗೆ ಕಳಿಸಿದೀನಿ. ದಯವಿಟ್ಟು ಒಂದು ಸಲ ಅದನ್ನ ನೋಡ್ಬಿಟ್ಟು ನಮಗೆ ಮತ್ತೆ ಕರೆ ಮಾಡಿ.
404.345 - 408.365
ಹಾಂ. <lang:Foreign>madam</lang:Foreign> ಖಂಡಿತವಾಗಿ <lang:Foreign>check</lang:Foreign> ಮಾಡ್ತೀನಿ <lang:Foreign>details</lang:Foreign> ಎಲ್ಲ. ಇಷ್ಟೆಲ್ಲಾ ಹೇಳಿದಕ್ಕೆ ನಿಮಗೆ ಧನ್ಯವಾದಗಳು <lang:Foreign>madam. </lang:Foreign>
409.085 - 414.885
<lang:Foreign>okay sir. thank you sir. </lang:Foreign> ನಿಮ್ಗೆ ನಮ್ಮ್ ಕರೆ <lang:Foreign>use full</lang:Foreign> ಆಗಿದ್ರೆ ದಯವಿಟ್ಟು, ನಾನೊಂದು <lang:Foreign>link</lang:Foreign> ಕಳಿಸಿಕೊಡುತ್ತೇನೆ. ಅದರಲ್ಲಿ <lang:Foreign>rating</lang:Foreign> ಕೊಡಿ. ಅದನ್ನೆಲ್ಲಾ ಓ, ಓ ನೋಡ್ಬಿಟ್ಟು ನನಗೆ ಮತ್ತೆ ಕರೆ ಮಾಡಿ.
415.025 - 417.625
ಅದನ್ನೆಲ್ಲಾ ಓ, ಓ ನೋಡ್ಬಿಟ್ಟು ನನಗೆ ಮತ್ತೆ ಕರೆ ಮಾಡಿ.
420.265 - 420.985
ಹಾಂ, ಸರಿ <lang:Foreign>maam</lang:Foreign> ಖಂಡಿತ.