0.090 - 1.006
<lang:Foreign>Hello futurebee</lang:Foreign>.
1.599 - 2.436
<lang:Foreign>Hello futurebee</lang:Foreign>.
4.386 - 5.330
ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಾ?
5.795 - 6.570
ನೀವು ಹೇಗಿದ್ದೀರಾ?
8.065 - 9.169
ಹುಂ ಚೆನ್ನಾಗಿದ್ದೀನಿ.
9.557 - 10.102
ಏನ್ ಮಾಡ್ತಿ? ಆಯ್ತ್ ಆಯ್ತು, ನಿಮ್ಮದು ಆಯ್ತಾ?
11.095 - 12.434
ಆಯ್ತ್ ಆಯ್ತು, ನಿಮ್ಮದು ಆಯ್ತಾ?
12.424 - 13.074
ಹುಂ ಆಯಿತು.
14.475 - 15.659
#ಹಮ್ಮ್ ಏನ್ ಮಾಡ್ತಿದ್ರಿ?
16.288 - 17.892
ಇವಾಗ್ದಾ ಮಕ್ಕಳನ್ನ ಮಲಗ್ಸಿ,
19.083 - 20.049
<lang:Foreign>rest</lang:Foreign> ತಗೋಂತಾ ಇದ್ದೇ.
21.488 - 23.587
<lang:Foreign>Oh okay okay okay</lang:Foreign> ಹುಂ ಹುಂ.
22.762 - 24.858
ಅಪರೂಪ ನನ್ ಮಕ್ಕಳಿಬ್ಬರೂ ಮಲ್ಯ~ನಿದ್ದೆ ಮಾಡ್ತಿದ್ದಾರೆ.
26.593 - 28.242
ಹಾಂಂ <lang:Foreign>so</lang:Foreign> ಇವಾಗ ನೀವು ಸ್ವಲ್ಪ ಆರಾಮು.
28.338 - 29.472
ಸ್ವಲ್ಪ <lang:Foreign>free</lang:Foreign>, ಹೌದು.
30.368 - 35.792
[laugh] ಮತ್ತೆ ನಿಮ್ <lang:Foreign>travel experience</lang:Foreign> ಹೇಳಿ, ಇಷ್ಟಾನಾ ಇಲ್ವಾ? <lang:Foreign>Travel experience</lang:Foreign> #ಅಹ್ <lang:Foreign>travel</lang:Foreign> ಮಾಡೋದು.
36.565 - 38.204
<lang:Foreign>Travel</lang:Foreign> ಮಾಡೋದು ತುಂಬಾ ಇಷ್ಟ.
39.937 - 45.303
ತುಂಬಾನೇ ಇಷ್ಟ, ಜಾಸ್ತಿ ಆದ್ರೆ ಇವಾಗ್ #ಅಹ್ <lang:Foreign>after</lang:Foreign> #ಅಹ್ ಮಕ್ಕಳಾದ ಮೇಲೆ <lang:Foreign>travel</lang:Foreign> ಕಡಿಮೆ ಆಯಿತು.
47.388 - 50.512
ಹಾಂಂ ಅವರನ್ನ ಇಟ್ಕೊಂಡೂ ಎಲ್ಲಾ ಮಾಡೋದ್ ಕಷ್ಟ ಹುಂ.
48.528 - 51.442
ಹಾಂಂ ಇಬ್ರನ್ನು ಇಟ್ಕೊಂಡು ಹೋಗೋದು, ಸ~ಸ್ವಲ್ಪ ಕಷ್ಟ ಆಯಿತು. <lang:Foreign>So</lang:Foreign>, ಜಾಸ್ತಿ ನಾವು ಹೊರಗಡೆ ಹೋಗಲ್ಲ, ಹೋದ್ರೆ <lang:Foreign>local</lang:Foreign> ಅಂಗಡಿಗೆ ಎಲ್ಲಾದ್ರೂ ಹೋಗೋದು ಇಲ್ಲ <lang:Foreign>nearby places</lang:Foreign> ಗೆಲ್ಲಾದ್ರೂ ಹೋಗೋದು.
52.918 - 60.068
<lang:Foreign>So</lang:Foreign>, ಜಾಸ್ತಿ ನಾವು ಹೊರಗಡೆ ಹೋಗಲ್ಲ, ಹೋದ್ರೆ <lang:Foreign>local</lang:Foreign> ಅಂಗಡಿಗೆ ಎಲ್ಲಾದ್ರೂ ಹೋಗೋದು ಇಲ್ಲ <lang:Foreign>nearby places</lang:Foreign> ಗೆಲ್ಲಾದ್ರೂ ಹೋಗೋದು.
62.778 - 66.936
ನಮ್ಮ~ನಮ್ <lang:Foreign>area</lang:Foreign> ಸುತ್ತಿ ಏನಾದ್ರು <lang:Foreign>places</lang:Foreign> ಇದ್ರೆ ಅಲ್ಲೇ ಸುತ್ತುನು~ #ಅಹ್ #ಅಹ್ ಸುತ್ತೋದಷ್ಟೇ. ಬೇರೆ ಕಡೆ ಎಲ್ಲೂ ಹೋಗಕ್ ಆಗ್ಲಿಲ್ಲ ಇನ್ನ ಇಬ್ಬರನ್ನೂ ಹಿಡ್ಕೊಂಡು.
68.756 - 71.417
ಬೇರೆ ಕಡೆ ಎಲ್ಲೂ ಹೋಗಕ್ ಆಗ್ಲಿಲ್ಲ ಇನ್ನ ಇಬ್ಬರನ್ನೂ ಹಿಡ್ಕೊಂಡು.
69.393 - 70.177
<lang:Foreign>Okay</lang:Foreign> [machine].
74.062 - 74.713
<lang:Foreign>So</lang:Foreign> ಇನ್ನ,
74.575 - 77.765
<lang:Foreign>So</lang:Foreign> ಇವಾಗ ಹೋದ್ರೆ ಯಾವಾಗ್ಲೂ <lang:Foreign>car</lang:Foreign> ಅಲ್ಲಿ ಆಚೆ ಹೋಗೋ ತರ.
77.172 - 80.277
ಹಾಂಂ <lang:Foreign>car</lang:Foreign> ಅಲ್ <lang:Foreign>outside roam just roaming</lang:Foreign> ಅಷ್ಟೇ.
81.431 - 85.638
<lang:Foreign>Okay so train</lang:Foreign> ನಲ್ಲಿ ಮಾತ್ರ ಆಚೆ ಎಲ್ಲ ಹೋಗಿಲ್ಲ.
81.457 - 82.532
<lang:Foreign>City city</lang:Foreign> ಒಳಗಡೆ.
86.103 - 88.211
ಆಚೆ ಅಂದ್ರೆ ಮ~ಊರಿಗ್ ಹೋಗೋದು. <lang:Foreign>native place</lang:Foreign> ಗೆ ಹೋಗೋದು.
88.987 - 90.255
<lang:Foreign>native place</lang:Foreign> ಗೆ ಹೋಗೋದು.
91.578 - 93.717
ಅವಾಗ್ ಹೇಗ್ ಹೋಗ್ತೀರಾ <lang:Foreign>train</lang:Foreign> ಇಲ್ಲ?
92.761 - 94.322
ಆವಾಗ್ <lang:Foreign>train</lang:Foreign>, ಆವಾಗ <lang:Foreign>train</lang:Foreign>.
95.757 - 99.272
<lang:Foreign>Okay so</lang:Foreign> ಇಬ್ರು ಮಕ್ಕಳುನು ಇದು #ಮ್ಮ್ ನೋಡ್,
98.605 - 99.290
<lang:Foreign>train</lang:Foreign> ಅಲ್ಲಿ.
100.333 - 102.417
ಸರಿಯಾಗಿರುತ್ತ ನೋಡಕ್ಕೆ <lang:Foreign>like</lang:Foreign> ಅವ್ರು,
102.902 - 104.566
#ಮ್ಮ್ ಕೂತ್ಕೊಂತಾರ ಹೇಗೆ?
103.300 - 103.749
ಹೌದು. ತುಂಬಾ ತರಲೆ ಮಾಡ್ತಾರೆ.
105.195 - 106.380
ತುಂಬಾ ತರಲೆ ಮಾಡ್ತಾರೆ.
107.207 - 109.561
[laugh] <lang:Foreign>Okay</lang:Foreign>.
108.240 - 112.980
<lang:Foreign>So</lang:Foreign> ನಾನ್ ಅದಿಕ್ಕೆ ಈಗ <lang:Foreign>travel</lang:Foreign> ಎಲ್ಲೂ ಹೋಗಬಾರದು [laugh] ಅನ್ನೋ #ಅಹ್ <lang:Foreign>decision</lang:Foreign> ತಗೊಂಡಿದೀನಿ. ಸ್ವಲ್ಪ ದೊಡ್ಡೋರ್ ಆಗೋ ವರೆಗೂ ನಾನ್ ಎಲ್ಲೂ ಹೋಗಬಾರದು ಅಂತ.
113.605 - 116.835
ಸ್ವಲ್ಪ ದೊಡ್ಡೋರ್ ಆಗೋ ವರೆಗೂ ನಾನ್ ಎಲ್ಲೂ ಹೋಗಬಾರದು ಅಂತ.
114.611 - 115.701
ಹೌದಾ? [laugh]
117.720 - 124.410
<lang:Foreign>But</lang:Foreign> ಅದೇ ಹೋಗ್ದಿರ ಇರಕ್ಕೂ ಆಗಲ್ಲ <lang:Foreign>avoid</lang:Foreign> ಮಾಡಕ್ಕು ಆಗಲ್ಲ, ಸ್ವಲ್ಪ ಇದು <lang:Foreign>functions</lang:Foreign> ಅದು ಇದು ಬಂದರೆ <lang:Foreign>travel</lang:Foreign> ಮಾಡದಿರೆ ಇರಕ್ಕೂ ಆಗಲ್ಲ.
126.005 - 128.190
<lang:Foreign>so</lang:Foreign> ಕಷ್ಟಪಟ್ಟು ಪ~ಹೊ~ಹೋಗ್ಬೇಕು.
127.372 - 128.242
#ಹಮ್ಮ್ #ಹಮ್ಮ್
130.340 - 133.655
ನೆನುಸ್ಕೋತಿನಿ <lang:Foreign>next time</lang:Foreign> ಬೇಡ ಅಂತ <lang:Foreign>but</lang:Foreign> ನಾನೇ <lang:Foreign>first</lang:Foreign> ಹೋಗ್ತೀನಿ.
135.120 - 146.490
#ಹಮ್ಮ್ #ಹಮ್ಮ್ <lang:Foreign>but that is okay</lang:Foreign> ಎಷ್ಟೊಂದ್ ದಿನ ಅಂತ ನೀವು ಕುತ್ಕೊಂಡೆ ಇರ್ತೀರಾ? ಕೂತುಕೊಂಡೆ ಇರಬೇಕು ಮತ್ತೆ ಇನ್ನೊಂದು, ಮಕ್ಕಳು ಒಂದ್ ಸತಿ ಸ್ವಲ್ಪ ದೊಡ್ಡವರು ಆದ್ಮೇಲೆ ಆವಾಗ ಹೋಗಿ ನೀವು <lang:Foreign>travel start</lang:Foreign> ಮಾಡಿದ್ರೆ ಅವ್ರಿಗೆ <lang:Foreign>adjust</lang:Foreign> ಆಗಲ್ಲ.
145.715 - 146.650
ಹಾಂಂ, ಹೌದು. ಹೌದ್, ಹೌದು ಆದಿಕ್ಕೆ ಸರಿ ಪರ್ವಾಗಿಲ್ಲ ಎಲ್ಲಾ ಮಕ್ಕಳು ಅದೇ ತರ ತಾನೇ ನಮ್ ಮಕ್ಕಳು ಮಾತ್ರ ಅಲ್ಲ ಅಲ್ವಾ ಅಂತ ನಾನು ಹಂಗ್ ತಗೊಳೋದು.
147.225 - 154.035
ಹೌದ್, ಹೌದು ಆದಿಕ್ಕೆ ಸರಿ ಪರ್ವಾಗಿಲ್ಲ ಎಲ್ಲಾ ಮಕ್ಕಳು ಅದೇ ತರ ತಾನೇ ನಮ್ ಮಕ್ಕಳು ಮಾತ್ರ ಅಲ್ಲ ಅಲ್ವಾ ಅಂತ ನಾನು ಹಂಗ್ ತಗೊಳೋದು.
153.657 - 154.512
ಹೌದು. ಖಂಡಿತ, ಖಂಡಿತ <lang:Foreign>and one more thing</lang:Foreign>,
155.460 - 157.160
ಖಂಡಿತ, ಖಂಡಿತ <lang:Foreign>and one more thing</lang:Foreign>,
158.570 - 164.900
ಇರುವಾಗ ಮಾತ್ರನೆ ನೀವು <lang:Foreign>travel</lang:Foreign> ಮಾಡಕ್ ಆಗುತ್ತೆ. ದೊಡ್ಡವ್ರ್~ದೊಡ್ಡವರು ಆದ್ಮೇಲೆ <lang:Foreign>school</lang:Foreign> ಅವರ <lang:Foreign>class</lang:Foreign>,
162.145 - 162.590
ಹೌದು. ಏನು ಮಾಡಕ್ ಆಗಲ್ಲ.
164.080 - 165.160
ಏನು ಮಾಡಕ್ ಆಗಲ್ಲ.
165.465 - 168.865
ಹಾಂಂ ಹೌದು ಅದ್ <lang:Foreign>miss</lang:Foreign> ಆಗುತ್ತೆ ಇದು <lang:Foreign>miss</lang:Foreign> ಆಗುತ್ತೆ ಅಂತ ಹಂಗ್ ಹೋಗೋದು ಅದು.
168.565 - 173.515
ಹಾಂ <lang:Foreign>extra classes</lang:Foreign> ಇರುತ್ತೆ <lang:Foreign>school</lang:Foreign> ಅಲ್ಲಿ #ಅಹ್ <lang:Foreign>special class</lang:Foreign> ಅದು, ಇದು ಅಂತ ಜಾಸ್ತಿ.
170.567 - 171.671
ಹ್ಞೂ. ಹೌದು ಹೌದು ನನ್ ಮಗಳಂತು,
173.480 - 175.739
ಹೌದು ಹೌದು ನನ್ ಮಗಳಂತು,
174.260 - 175.375
ಇನ್ <lang:Foreign>avoid</lang:Foreign> ಮಾಡಾಕೆ ಆಗಲ್ಲ.
176.190 - 184.150
ಹೌದು ನನ್ ಮಗಳಂತು ಚಿಕ್ಕ ವಯಸ್ಸಲ್ಲಿ ಇರುವಾಗ ಅಷ್ಟು ನಾವು <lang:Foreign>travel</lang:Foreign> ಮಾಡಿದ್ದೀವಿ, ದೊಡ್ಡವಳಾದ ಮೇಲೆ ಅವಳಿಗೂ <lang:Foreign>interest</lang:Foreign> ಹೋಯಿತು. ನಾವು,
180.355 - 180.705
ಹಾಂ. <lang:Foreign>okay</lang:Foreign>.
181.485 - 182.035
<lang:Foreign>okay</lang:Foreign>.
184.695 - 199.300
ಅವ್ಳದು ಈ ಇದು <lang:Foreign>school classes</lang:Foreign> ಎಲ್ಲ <lang:Foreign>miss</lang:Foreign> ಆಗುತ್ತೆ ಬೇಡ ದೊಡ್ಡವಳಾಗ್ಬಿಟ್ಳು #ಅಹ್ ಮತ್ತೆ ತಿರ್ಗ ಅವಳಿಗೆ ಕಷ್ಟ ಅಂತ ಹಂಗ್ ಮಾಡಿ ಮಾಡಿ ನಾವು ಇವಾಗ ನಮ್ದು <lang:Foreign>travel</lang:Foreign> ಅಂತಾನೆ ಇಲ್ಲ ಬರೀ ಏನಾದ್ರು <lang:Foreign>family</lang:Foreign> ನಲ್ಲಿ ಏನಾದ್ರು ಒಂದು <lang:Foreign>function</lang:Foreign> ಇದ್ರೆ,
199.116 - 199.750
ಹಾಂ ಅದೇ.
199.625 - 201.040
ಒಂದೇ ದಿನಕ್ಕೆ ಹೋಗ್ಬಿಟ್ ಬರೋದು.
201.700 - 202.625
ಹಾಂ ಅದೇ ಅದೇ.
202.106 - 209.692
<lang:Foreign>Function miss</lang:Foreign> ಮಾಡ್ಬಾರ್ದು ಅಂತ ಆದ್ರೆ ಆಚೆ ಹೋಗದು ಸುಮ್ನೆ ಹೋಗ್ಬಿಟ್ ಬರದು ಅಂದ್ರೆ ಈ <lang:Foreign>holidays</lang:Foreign> ಮಾತ್ರನೆ ನಾವು ಮಾಡ್~ <lang:Foreign>plan</lang:Foreign> ಮಾಡಕ್ಕಾಗದು.
210.155 - 210.650
ಇಲ್ಲ, ಮುಂಚೆ ತರ ಇಲ್ಲ ಮುಂಚೆ ನಮಗೆ ಯಾವಾಗ್ ಬೇಕು #ಅಹ್ <lang:Foreign>travel</lang:Foreign> ಮಾಡಕ್ ಇಷ್ಟ ಆಗ್ತಿದೆ ಸರಿ ಹೊರಡು ಹಂಗ್ ಮಾಡ್ತಿದ್ವಿ.
211.182 - 218.706
ಮುಂಚೆ ತರ ಇಲ್ಲ ಮುಂಚೆ ನಮಗೆ ಯಾವಾಗ್ ಬೇಕು #ಅಹ್ <lang:Foreign>travel</lang:Foreign> ಮಾಡಕ್ ಇಷ್ಟ ಆಗ್ತಿದೆ ಸರಿ ಹೊರಡು ಹಂಗ್ ಮಾಡ್ತಿದ್ವಿ.
214.575 - 216.040
ಆವಾಗ್ ಹೋಗ್ತಿದ್ವಿ #ಅಹ್
219.245 - 230.189
ಇವಾಗ್ ಇಲ್ಲ ಯಾಕಂದ್ರೆ ಯಾವಾಗ್ಲೂ ನಮಗೆ #ಅಹ್ ಮುಂಚೆ ಎಲ್ಲ ಹೇಳ್ತಿದ್ರು #ಅಹ್ ಏನು ಚಿಕ್ಕ ವಯಸ್ಸು ಮ~ಮಗು ಚಿಕ್ಕದಾಗಿರುವಾಗ ನಾವು <lang:Foreign>travel</lang:Foreign> ಮಾಡಕ್ಕಾಗಲ್ಲ ತುಂಬಾ ಕಷ್ಟ.
219.625 - 220.315
ಅದೇ ಅದೇ.
223.255 - 223.650
ಹಾಂ. ಹಾಂ.
230.095 - 231.595
ಹೌದು ಕಷ್ಟ ಹಾಂ.
231.176 - 235.800
ಆದ್ರೆ ನನ್ <lang:Foreign>self experience</lang:Foreign> ಮಕ್ಕಳು ಚಿಕ್ಕದಾಗಿದ್ದಾಗ ಮಾತ್ರನೆ ಈ,
234.315 - 234.555
ಹಾಂ. ಇಲ್ಲ ಇವ~ಒಬ್ರು ಒಬ್ಬ~ಒಂದ್ ಮಗು ಅನ್ನೋವಾಗ ಸ್ವಲ್ಪ <lang:Foreign>easy</lang:Foreign> ಇರುತ್ತೆ.
235.435 - 239.480
ಇಲ್ಲ ಇವ~ಒಬ್ರು ಒಬ್ಬ~ಒಂದ್ ಮಗು ಅನ್ನೋವಾಗ ಸ್ವಲ್ಪ <lang:Foreign>easy</lang:Foreign> ಇರುತ್ತೆ.
239.619 - 241.319
<lang:Foreign>Correct correct</lang:Foreign> #ಹಮ್ಮ್ #ಹಮ್ಮ್
240.059 - 242.795
<lang:Foreign>So</lang:Foreign> ಇಬ್ರು ಚಿಕ್ಕವ್ರು ಅನ್ನೋವಾಗ ನಮಗೆ ಸ್ವಲ್ಪ ಕಷ್ಟ.
244.265 - 249.020
ಹಾಂ ಅದರಲ್ಲೇ <lang:Foreign>busy</lang:Foreign> ಅಗಿ ಬಿಡ್ತೀರಾ ಅದು ಇನ್ನೊಂದು ಒಂದು #ಅಹ್ ಇದು ಹೌದು ಅದು <lang:Foreign>correct</lang:Foreign>.
245.445 - 247.090
ಹಾಂ ಅದರಲ್ಲೇ <lang:Foreign>busy</lang:Foreign> ಆಗುತ್ತೆ. <lang:Foreign>At least</lang:Foreign> ಒಂದ್ ಮಗು, ಒಂದ್ ಮಗು ಸ್ವಲ್ಪ ದೊಡ್ಡದು ಅರ್ಥ ತಿಳಿಯೋ <lang:Foreign>stage</lang:Foreign> ಅಲ್ಲಿದ್ರೆ <lang:Foreign>okay</lang:Foreign> ಅನ್ಬಹುದು. ಇಬ್ರು #ಅಹ್ ಇಬ್ರುಗೂ ಏನು ಗೊತ್ತಾಗಲ್ಲ <lang:Foreign>so</lang:Foreign> ಅದು ಅದು ಕಷ್ಟ.
247.665 - 253.205
<lang:Foreign>At least</lang:Foreign> ಒಂದ್ ಮಗು, ಒಂದ್ ಮಗು ಸ್ವಲ್ಪ ದೊಡ್ಡದು ಅರ್ಥ ತಿಳಿಯೋ <lang:Foreign>stage</lang:Foreign> ಅಲ್ಲಿದ್ರೆ <lang:Foreign>okay</lang:Foreign> ಅನ್ಬಹುದು.
253.775 - 258.195
ಇಬ್ರು #ಅಹ್ ಇಬ್ರುಗೂ ಏನು ಗೊತ್ತಾಗಲ್ಲ <lang:Foreign>so</lang:Foreign> ಅದು ಅದು ಕಷ್ಟ.
259.280 - 261.710
ನೀವೇನ್ ಮಾಡ್ತೀರಾ ಅದೇ ಅವನು ಮಾಡ್ಬೇಕು ಅನ್ನೋದು.
260.455 - 261.895
ಹೌದು ಇಬ್ರು <lang:Foreign>correct</lang:Foreign> ಆಗಿ,
262.340 - 267.050
ಅವನು ಗಾ~ <lang:Foreign>silent</lang:Foreign> ಇದ್ರೆ ಇವ್ಳ ತರಲೆ ಮಾಡದು ಆ ತರ ಏನಾದ್ರು ಒಂದು <lang:Foreign>start</lang:Foreign> ಮಾಡ್ತಾರೆ ಇಬ್ರು.
269.085 - 279.520
ಹುಂ ಹುಂ. <lang:Foreign>correct</lang:Foreign> ಎ <lang:Foreign>correct</lang:Foreign> ಎ ಹಂಗಿಲ್ಲ ಅಂದ್ರೂನು ನೀವಿಬ್ರು ಬರೀ ಇವ್ರಿಬ್ರನ್ನ ನೋಡ್ಕೊಳ್ಳೋದೆ ಆಗುತ್ತೆ ಆಚೆ ಹೋದ್ರೆನು ಏನು <lang:Foreign>free</lang:Foreign> ಆಗಿ ಮಾಡಣ ಇದು ಅಲ್ ನೋಡೋಣ ಅದು <lang:Foreign>correct</lang:Foreign> ಎ.
274.470 - 275.660
ಹಾಂ ಹೌದು.
278.815 - 282.460
ನೋಡಕ್ಕು #ಅಹ್ ಒಂದ್ <lang:Foreign>interest</lang:Foreign> ಇರಲ್ಲ ಇವ್ರನ್ನ ನೋಡೋದು <lang:Foreign>interest</lang:Foreign> ಇರುತ್ತೆ.
283.260 - 287.859
ಹೌದು ಹೌದು. ಅಯ್ಯೋ ಇದೊಂದ್ ಸರಿ ಹೋದ್ರೆ ಸಾಕು ಆದಿಕ್ಕೆ <lang:Foreign>best</lang:Foreign> ನಾವು ಮನೇನಲ್ಲೇ ಇರೋಣ. [laugh]
286.810 - 294.610
[laugh] ಮನೇಲೆ ಅದೇ, ಹಂಗೆ ಅಂದ್ಕೊಳ್ತಿವಿ ಸರಿ ಮಕ್ಕಳನ್ನ ಎಲ್ಲೂ ಕರ್ಕೊಂಡು ಹೋಗಿಲ್ಲ <lang:Foreign>so</lang:Foreign> ಮಕ್ಕಳಿಗೂ <lang:Foreign>bore</lang:Foreign> ಆಗುತ್ತಲ್ವಾ ಅಂತ ಎಲ್ಲಾದ್ರು ಹೋಗೋದು.
296.020 - 298.385
ಹುಂ ಹುಂ ಹುಂ. ಅದ್ <lang:Foreign>correct</lang:Foreign> ಎ ಹುಂ.
298.680 - 302.905
ನಾವಾದ ಮನೆಲ್ ಇರ್ತೀವಿ, ಮಕ್ಕಳು ಎನ್ ಮಾಡೋದು ಅಂತ ಹೊರಗಡೆ ಹೋಗ್ ಬರ್ತೀವಿ.
303.319 - 307.099
#ಮ್ಮ್ ಹುಂ ಹುಂ ಅದು <lang:Foreign>correct</lang:Foreign>ಎ #ಮ್ಮ್ ಹೌದು.
305.705 - 308.785
<lang:Foreign>So</lang:Foreign> ಅವ್ರ್ಗು ಸ್ವಲ್ಪ ಗೊತ್ತಾಗುತ್ತಲ್ವಾ ಅಂತ ಇದು ಮಾಡ್ಬೇಕು.
309.684 - 311.354
ಹುಂ <lang:Foreign>correct</lang:Foreign> ಹುಂ.
310.115 - 313.015
ನಾವು ಹೊರಗಡೆ ಕರ್ಕೊಂಡು ಹೋದ್ರೇನೇ ಹೊರಗಡೆ ಹೇಗ್ <lang:Foreign>behave</lang:Foreign> ಮಾಡ್ಬೇಕು, ಅನ್ನೋದೆಲ್ಲ ಗೊತ್ತಾಗುತ್ತೆ ಅವ್ರಿಗೆ.
313.940 - 315.605
ಅನ್ನೋದೆಲ್ಲ ಗೊತ್ತಾಗುತ್ತೆ ಅವ್ರಿಗೆ.
314.490 - 315.468
<lang:Foreign>Exactly</lang:Foreign>. ಹೌದು. ಇಲ್ಲಾಂದ್ರೆ ಅವ್ರಿಗೆ ಗೊತ್ತಾಗದೆ ಇಲ್ಲ ಮತ್ತೆ ಸ್ವಲ್ಪ ವರ್ಷ ಆದ್ಮೇಲೆ,
317.055 - 320.345
ಹೌದು. ಇಲ್ಲಾಂದ್ರೆ ಅವ್ರಿಗೆ ಗೊತ್ತಾಗದೆ ಇಲ್ಲ ಮತ್ತೆ ಸ್ವಲ್ಪ ವರ್ಷ ಆದ್ಮೇಲೆ,
319.135 - 320.070
ಮತ್ತೆ ಮನೆಲ್, ಮನೆಲ್ ಎನ್ ಮಾಡ್ತಾರೋ ಅದೇ ತರ ಮಾಡ್ತಿರ್ತಾರೆ ಅಷ್ಟೇ.
320.563 - 322.778
ಮನೆಲ್ ಎನ್ ಮಾಡ್ತಾರೋ ಅದೇ ತರ ಮಾಡ್ತಿರ್ತಾರೆ ಅಷ್ಟೇ.
324.100 - 330.865
ಮತ್ ಅರ್ಥ ಮಾಡ್ಕೊಳಲ್ಲ <lang:Foreign>so</lang:Foreign> ಅದು~ಅದು ದೊಡ್ಡವರಾದ ಮೇಲೆ ಎಲ್ಲಾ ಹೇಳಿದ್ರೆ ಅವರಿಗೂ ಅದಾಗದೇ <lang:Foreign>adjust</lang:Foreign> ಆಗದು ಸ್ವಲ್ಪ ಕಷ್ಟ ಆಗ್ಬಿಡುತ್ತೇ.
325.704 - 326.293
ಹಾಂ. ಹೇಳ,
330.964 - 331.869
ಹೌದು, ಹೌದು.
331.900 - 334.135
#ಹಮ್ಮ್ <lang:Foreign>so</lang:Foreign> ಚಿಕ್ಕ ವಯಸ್ಸಿನಿಂದಾನೇ ಹೇಳದು <lang:Foreign>best</lang:Foreign>.
334.459 - 335.344
<lang:Foreign>Best</lang:Foreign> ಅದೇ [laugh]
336.014 - 340.149
ಹುಂ <lang:Foreign>so</lang:Foreign> ಮಕ್ಕಳಿಗೆ ಮುಂಚೆ ನೀವು ಎಲ್ಲಿ ಯಾವ್ ತರ ಹೋಗಿದ್ದೀರಾ <lang:Foreign>travel</lang:Foreign> ಎಲ್ ಮಾಡಿದಿರ?
340.900 - 343.475
ಜಾಸ್ತಿ <lang:Foreign>travel</lang:Foreign> ಇಲ್ಲ <lang:Foreign>native</lang:Foreign> ಗೆ ಜಾಸ್ತಿ ಹೋಗ್ತಿದ್ದೆ.
344.629 - 345.389
ಹುಂ, ಹುಂ, ಹುಂ.
346.200 - 350.050
#ಅಹ್ <lang:Foreign>yearly o~once vacation</lang:Foreign> ಇದ್ದಾಗ ಹೋಗ್ತಿದ್ವಿ.
351.634 - 352.264
<lang:Foreign>okay</lang:Foreign>.
352.415 - 357.090
<lang:Foreign>So</lang:Foreign> ಅದು <lang:Foreign>sometimes</lang:Foreign> ಅದು ಕೂಡ <lang:Foreign>flop</lang:Foreign> ಆಗುತ್ತೆ. <lang:Foreign>friends</lang:Foreign> ಬರಲ್ಲ ಅಂತಾರೆ ಅದು ಬೇರೆ ಇರುತ್ತೆ.
359.002 - 362.292
ಆದ್ರೆ #ಅಹ್ <lang:Foreign>monthly once native</lang:Foreign> ಗೆ ಹೋಗ್ತಿದ್ದೆ ನಾನು.
363.970 - 365.485
<lang:Foreign>okay</lang:Foreign> ಹುಂ.
365.242 - 371.103
ಅಮ್ಮ ಮನೆಗ್ ಹೋಗ್ತಿದ್ದೆ, ಅತ್ತೆ ಮನೆಗ್ ಹೋಗ್ತಿದ್ದೆ <lang:Foreign>so</lang:Foreign> ಆ <lang:Foreign>travel</lang:Foreign> ಸ್ವಲ್ಪ ಆವಾಗ ಸುತ್ಕೊಂಡೆ ಇದ್ದಂಗ್ ಇತ್ತು.
371.653 - 373.212
ಇವಾಗ ಅದ್ ಇಲ್ಲ.
373.725 - 374.195
ಹುಂ. <lang:Foreign>Okay</lang:Foreign> #ಹಮ್ಮ್ #ಹಮ್ಮ್
375.153 - 376.922
<lang:Foreign>Okay</lang:Foreign> #ಹಮ್ಮ್ #ಹಮ್ಮ್
376.863 - 377.774
ಆವಾಗ್ ಚೆನ್ನಾಗಿತ್ತು.
377.540 - 378.160
ಹುಂ. <lang:Foreign>Okay okay</lang:Foreign> ಹುಂ ಹುಂ. <lang:Foreign>so</lang:Foreign> ಮತ್ತೆ ನೀವು ಮದುವೆಗ್ ಮುಂಚೆ ಎಲ್ಲಾದ್ರು <lang:Foreign>friends</lang:Foreign> ಎಲ್ಲರೂ ಹಂಗ್ ಹೋಗಿದ್ರ?
379.145 - 386.100
<lang:Foreign>Okay okay</lang:Foreign> ಹುಂ ಹುಂ. <lang:Foreign>so</lang:Foreign> ಮತ್ತೆ ನೀವು ಮದುವೆಗ್ ಮುಂಚೆ ಎಲ್ಲಾದ್ರು <lang:Foreign>friends</lang:Foreign> ಎಲ್ಲರೂ ಹಂಗ್ ಹೋಗಿದ್ರ?
385.935 - 386.315
ಆ ಹಾಂ. ಮದ್ವೆ ಮುಂಚೆ <lang:Foreign>schoo~co</lang:Foreign> ಮನೆ ಬಿಟ್ರೆ <lang:Foreign>college</lang:Foreign>, <lang:Foreign>college</lang:Foreign> ಬಿಟ್ರೆ ಮನೆ ಅಷ್ಟೇ.
386.974 - 391.208
ಮದ್ವೆ ಮುಂಚೆ <lang:Foreign>schoo~co</lang:Foreign> ಮನೆ ಬಿಟ್ರೆ <lang:Foreign>college</lang:Foreign>, <lang:Foreign>college</lang:Foreign> ಬಿಟ್ರೆ ಮನೆ ಅಷ್ಟೇ.
391.780 - 392.835
ಅದೇ [laugh]
391.808 - 393.323
ಹೊರಗಡೆ ಎಲ್ಲೂ ಹೋಗೋದಿಲ್ಲ. [laugh]
394.540 - 395.410
ಅ ಹಾಂ, ಹಾಂ.
395.098 - 401.417
ಪಕ್ಕದಲ್ಲೇ <lang:Foreign>friends</lang:Foreign> ಇರ್ತಾರೆ <lang:Foreign>so</lang:Foreign> ಪಕ್ಕದಲ್ಲೇ ಮಾತಾಡ್ಕೊಂಡ್ ಇರ್ತೀವಿ. ಹೊರಗಡೆ ಎಲ್ಲೂ ಹೋಗಲ್ಲ. ಹೋದ್ರೆ ದೇವಸ್ಥಾನಕ್ಕೆ ಹೋಗಿ ಬರ್ತಿದ್ವಿ ಅಷ್ಟೇ.
403.073 - 406.977
ಅದು <lang:Foreign>one or two times</lang:Foreign> ಹೋಗಿದ್ವಿ ಮತ್ತೆ ಜಾಸ್ತಿ ಎಲ್ಲೂ <lang:Foreign>friends</lang:Foreign> ಜೊತೆ ಹೊರಗಡೆ ಹೋಗಿಲ್ಲ.
403.890 - 405.015
ಹುಂ, ಹುಂ.
409.500 - 410.165
<lang:Foreign>Okay</lang:Foreign>.
411.010 - 411.780
ಅದೇ [laugh] ನಿಮ್ <lang:Foreign>experience</lang:Foreign> ಹೇಗೆ?
412.325 - 413.500
ನಿಮ್ <lang:Foreign>experience</lang:Foreign> ಹೇಗೆ?
414.760 - 420.185
ನಂದು <lang:Foreign>actually</lang:Foreign> ಹೇಳ್ಬೇಕು ಅಂದ್ರೆ ಅಷ್ಟರಲ್ಲೇ #ಮ್ಮ್ ಆಚೆ ಹೋಗೋದಂತು ಇವಾಗೆಲ್ಲ ಏನು <lang:Foreign>interest</lang:Foreign> ಅಂತ ಇಲ್ಲ,
420.485 - 421.255
ಇಲ್ಲ ಹಾಂ.
420.546 - 430.330
ಆದ್ರೆ ಮುಂಚೆ ಅದೇ #ಅಹ್ #ಅಹ್ ಅವಾಗ್ ಏನು ಅಂದ್ರೆ ಏನು, #ಮ್ಮ್ ಯಾವುದಕ್ಕೂ <lang:Foreign>wait</lang:Foreign>ಮಾಡ್ಬೇಕು ಅಂತ ಇರಲಿಲ್ಲ. ಯಾವಾಗ <lang:Foreign>interest</lang:Foreign> ಬರ್ತಿತ್ತೋ ಹಂಗ್ ಹೊರಡ್ತಿದ್ವಿ ಯಾಕಂದ್ರೆ ಮಗು ಚಿಕ್ಕದಾಗಿದ್ಲು.
431.167 - 432.156
ಚಿಕ್ಕದಾಗಿದ್ಲು <lang:Foreign>okay</lang:Foreign>.
432.567 - 445.521
ಆವಾಗ ನಾವು ಎ~ಎನ್ ಅರ್ಧ ಗಂಟೆನಲ್ಲಿ ಒಂದ್ ಸತಿ ನಾವು ಆವಾಗ್ಲೆ ಗಣೇಶ ಚತುರ್ಥಿ ಇತ್ತು, ಗಣೇಶ ಚತುರ್ಥಿ ಎಲ್ಲಾ ಮುಗ್ಸಿ, ಎನ್ ಊಟ ಎಲ್ಲಾ ಮಾಡಿ ಕುತ್ಕೊಂಡ್ ಇದೀವಿ. ನಮ್ ಯಜಮಾನ್ರು ಅವರು <lang:Foreign>friend</lang:Foreign> ಯಾರೋ ಒಬ್ಬರು ಹೇಳಿದರು, ನಾವು ಈ ತರ ಒಂದ್ ಸ್ವಲ್ಪ,
445.770 - 453.155
ಹತ್ರ ಇರೋ ಯಾವುದೋ ಒಂದ್ <lang:Foreign>beach</lang:Foreign> ಗೆ ಹೋಗ್ತಾ ಇದೀವಿ ಬರ್ತೀರ ಅಂತ, ಅರ್ಧ ಗಂಟೆನಲ್ಲಿ ನಾವು <lang:Foreign>pa~plan</lang:Foreign> ಮಾಡಿ, <lang:Foreign>pack up</lang:Foreign> ಮಾಡಿ ಹೋರಟ್ವಿ.
451.840 - 452.215
ಹಾಂ. ಅದೇ ಹಂಗ್ ಹೋದ್ರೆನೆ ಹೋಗಕ್ ಆಗುತ್ತೆ, ಮುಂಚೆನೆ <lang:Foreign>plan</lang:Foreign> ಮಾಡಿದ್ರೆ ಏನು ಸ~ಇದಾಗಲ್ಲ <lang:Foreign>set</lang:Foreign> ಆಗಲ್ಲ.
453.469 - 458.599
ಅದೇ ಹಂಗ್ ಹೋದ್ರೆನೆ ಹೋಗಕ್ ಆಗುತ್ತೆ, ಮುಂಚೆನೆ <lang:Foreign>plan</lang:Foreign> ಮಾಡಿದ್ರೆ ಏನು ಸ~ಇದಾಗಲ್ಲ <lang:Foreign>set</lang:Foreign> ಆಗಲ್ಲ.
454.906 - 455.456
ಅದ್ ಗೊತ್ತು. ಹಾಂ.
459.845 - 470.465
ಹಾಂ <lang:Foreign>so</lang:Foreign> ಈ ತರ ಇವಾಗ <lang:Foreign>half an hour</lang:Foreign> ನಲ್ಲಿ ಈ~ಈ <lang:Foreign>time</lang:Foreign> ನಲ್ಲಿ <lang:Foreign>especially</lang:Foreign> ನಾನ್ ಇವಾಗ <lang:Foreign>plan</lang:Foreign> ಮಾಡಕ್ ಆಗಲ್ಲ. ಒಂದು ಸತಿ ಒಂದು <lang:Foreign>plan</lang:Foreign> ಮಾಡ್ಬೇಕು ಅಂದ್ರೆ ಅದು ಅವಳ ಕ್ <lang:Foreign>class</lang:Foreign> ನೋಡ್ಬೇಕು ನನ್ ಕೆಲಸ ನೋಡ್ಬೇಕು.
465.685 - 466.355
ಹೌದ್ ಹೌದು.
469.625 - 470.480
ಹೌದು ಈಗ, ಈಗ ಜಾಸ್ತಿ ಆಗ್ಬಿಟ್ಟಿದೆ ಮಕ್ಕಳು ದೊಡ್ಡವರಾದ ಮೇಲೆ ತುಂಬಾನೇ ನೋಡ್ಬಿಟ್ಟು ಅವ್ರ್~ಅವರ <lang:Foreign>program decide</lang:Foreign> ಮಾಡಿನೆ ನಾವು <lang:Foreign>plan</lang:Foreign> ಮಾಡಕ್ ಆಗುತ್ತೆ.
471.225 - 479.595
ಈಗ ಜಾಸ್ತಿ ಆಗ್ಬಿಟ್ಟಿದೆ ಮಕ್ಕಳು ದೊಡ್ಡವರಾದ ಮೇಲೆ ತುಂಬಾನೇ ನೋಡ್ಬಿಟ್ಟು ಅವ್ರ್~ಅವರ <lang:Foreign>program decide</lang:Foreign> ಮಾಡಿನೆ ನಾವು <lang:Foreign>plan</lang:Foreign> ಮಾಡಕ್ ಆಗುತ್ತೆ.
480.110 - 493.960
ಖಂಡಿತ, ಖಂಡಿತ, ಮತ್ತೆ ಅವ್ರ್ <lang:Foreign>program</lang:Foreign> ಗಿಂತ ಜಾಸ್ತಿ ಅವ್ರಗೆ <lang:Foreign>mood</lang:Foreign>, #ಮ್ಮ್ ಅವ್ರಿಗೆ ಸ್ವಲ್ಪ ಹೇಳಿ ಮುಂಚೆಯಿಂದನೆ ಹೇಳಿ ಅದೇ ನನ್ ಮಗಳಿಗೆ ಅಷ್ಟೇ ನಾನಿನ್ನ ಅವಳಿಗೆ ಆ ತರ <lang:Foreign>option</lang:Foreign> ಕೊಟ್ಟಿಲ್ಲ. ನಾನೇನ್ ಹೇಳ್ತೀನೋ ಅದು ಬರಲೇಬೇಕು ಅಂತ ಒಂದು ಇದೆ.
494.434 - 494.944
<lang:Foreign>okay</lang:Foreign>.
494.790 - 495.490
<lang:Foreign>so</lang:Foreign>,
496.030 - 502.165
ಆದ್ರೆ <lang:Foreign>majority</lang:Foreign> ಮಕ್ಕಳಿಗೆ ತುಂಬಾ ಇವಾಗ <lang:Foreign>mood swings</lang:Foreign> ಇದೆ, ಆ <lang:Foreign>teenage</lang:Foreign> ಬಂದ್ರೇನೇ ಸಾಕು <lang:Foreign>moods</lang:Foreign>,
501.854 - 508.285
ಹೌದು ಇಲ್ಲೂ ಇಲ್ಲ ಈಗ ಈಗ್ ಇರೋ <lang:Foreign>teenage girls</lang:Foreign> ಇಲ್ಲ <lang:Foreign>boys</lang:Foreign> ಎನ್ ಮಾಡ್ತಾರೆ ಅಂದ್ರೆ ನೀವು ಹೋಗ್ ಬಂದರೆ ನಾವು ಮನೆಲ್ ಇರ್ತೀವಿ ಅಂತ ಹೇಳ್ತಾರೆ.
508.615 - 510.354
<lang:Foreign>Exactly exactly so</lang:Foreign> ನಾನ್
509.595 - 511.579
ನಿಮಗೆ ಬೇಕಿದ್ರೆ ನೀವು ಹೋಗಿ ಅಂತಾರೆ.
512.330 - 522.074
<lang:Foreign>Correct so</lang:Foreign> ನಾನ್ ಆ <lang:Foreign>options</lang:Foreign> ಆದಿಕ್ಕೆ ನನ್ ಮಗಳಿಗೆ ಕೊಟ್ಟೆ ಇಲ್ಲ. [laugh] #ಅಹ್ ಅವಳು ಇವಾಗ್ ಹದಿನೈದು ವೈ~ವರ್ಷ ಆದ್ರೆ ಅವಳಿಗಂತು ನಾನು ಆ <lang:Foreign>option</lang:Foreign> ಎ ಕೊಟ್ಟಿಲ್ಲ.
519.011 - 519.555
<lang:Foreign>Okay</lang:Foreign>.
522.730 - 537.365
ಇಲ್ಲ ಒ~ಒ~ಒಂದ್ ಸ್ವ~ #ಅಹ್ [noise] ಸ್ವಲ್ಪ ಜನ ಎನ್ ಮಾಡ್ತಾರೆ ಖುಷಿಯಾಗಿ ಬರ್ತಾರೆ ಹೊರಗಡೆ ಹೋಗ್ತಿವಿ ಅನ್ನೋ ಖುಷಿಲಿ ಬರ್ತಾರೆ. ಇನ್ ಸ್ವಲ್ಪ ಮಕ್ಕಳು ಎನ್ ಮಾಡ್ತಾರೆ ಹೊರಗಡೆ ಹೋಗ್ಬೇಕ ನೀವ್ ಬೇಕಿದ್ರೇ ಹೋಗಿ ನಾನ್ ಓದಕೋತೀನಿ ಇಲ್ಲ ಮನೆಲ್ ಸುಮ್ನೆನಾದ್ರೂ ಇರ್ತೀನಿ ನಾನ್ ಬರಲ್ಲ ಅಂತಾರೆ.
530.910 - 531.785
ಹುಂ, ಹುಂ.
538.818 - 553.648
<lang:Foreign>Exactly</lang:Foreign>, ಈ <lang:Foreign>age</lang:Foreign>ಅವ್ರಗೆ ಹಂಗೆ ಅವ್ರಗೆ ಏನಾದ್ರುಅವರ <lang:Foreign>comfort zone</lang:Foreign>, ಅವ್ರ <lang:Foreign>friends circle</lang:Foreign>, ಅವ್ರ <lang:Foreign>friends</lang:Foreign>ಜೊತೆ ಮಾತಾಡೋದು ಅದು ಮಾತ್ರನೆ ಅವ್ರಗೆ <lang:Foreign>interest</lang:Foreign>ಉ, <lang:Foreign>so</lang:Foreign>ಅವ್ರಗೆ ಆ <lang:Foreign>mindset</lang:Foreign> ಎ ನಾನ್ ಕೊಡಲ್ಲ <lang:Foreign>means</lang:Foreign>ಆ ಆಪ್ಶನ್ ಇದೆ ಅಂತ, <lang:Foreign>so</lang:Foreign>ನಾನ್ ಅದು ಕೊಡದೆ ಇರೋವಾಗ
540.430 - 541.184
ಹಾಂ. ಕಮ್ ಹೌದು.
543.055 - 543.804
ಕಮ್ ಹೌದು.
553.875 - 555.455
ಅವಳಿಗ್ ಅದ್ ಬರೋದೇ ಇಲ್ಲ ಬರೀ,
555.039 - 557.034
ಬ~ಬೇರೆ <lang:Foreign>choice</lang:Foreign> ಇಲ್ಲ. ಹೌದು.
556.895 - 571.110
ಹಾಂ <lang:Foreign>so choice</lang:Foreign> ಎ ಕೊಡ್ತಿಲ್ಲ ನಾನು. ಬರೀ ಅವಳಿಗೆ <lang:Foreign>choice</lang:Foreign> ಕೊಡೋದು ಅಂದ್ರೆ ಇಲ್ಲೆಲಾದ್ರು ಹತ್ರ ಹೋಗ್ಬೇಕು ಪರವಾಗಿಲ್ಲ ಅವಳೊಂದು ಒಂದು ಅರ್ಧ ಗಂಟೆ ಮುಕ್ಕಾಲ್ ಗಂಟೆ ಒಬ್ಬಳೇ ಇದ್ದರೇನು ಪರವಾಗಿಲ್ಲ ಅಂತ ಆ ತರ ಯೋಚನೆ ಮಾಡದಾಗ ಮಾತ್ರ ಹೂ ಸರಿ ಬರ್ಬೇಕು ಅಂದ್ರೆ ಬಾ ಇಲ್ಲಾಂದ್ರೆ ಬಿಡು ಅಂತ, ಆದ್ರೆ
566.419 - 566.925
ಪರ್ವಾಗಿಲ್ಲ. ಹಾಂ.
571.501 - 577.160
ಈ ಮದುವೆಗ್ ಹೋಗೋದು, ಇಲ್ಲ ಊರಿಗೆ ಹೋಗೋದು ಅದರಲೆಲ್ಲಾ ಅವಳಿಗೆ <lang:Foreign>option</lang:Foreign> ಎ ನಾನ್ ಕೊಟ್ಟಿಲ್ಲ.
578.409 - 579.834
ಬರಲೇಬೇಕು ಅಂದ್ರೆ ಬರಲೇಬೇಕು ಅಷ್ಟೇ.
579.144 - 583.809
ಇಲ್ಲ ಹಂಗ್ ಕೊಟ್ #ಅಹ್ #ಅಹ್ [noise] <lang:Foreign>Actually</lang:Foreign> ನಾವ್ ಹೆಂಗ್ ಇದ್ವಿ? ಈಗಿರೋ ಮಕ್ಕಳು ಹೆಂಗ್ ಇದ್ದಾರೆ? ನಾವು ಊರಿಗೆ ಹೋಗ್ಬೇಕು ಅಂದ್ರೆ ಅಷ್ಟು ಖುಷಿಯಾಗಿ ಹೋಗ್ತಾ ಇದ್ವಿ.
584.358 - 587.033
ನಾವು ಊರಿಗೆ ಹೋಗ್ಬೇಕು ಅಂದ್ರೆ ಅಷ್ಟು ಖುಷಿಯಾಗಿ ಹೋಗ್ತಾ ಇದ್ವಿ.
587.545 - 593.860
ಈಗಿನ್ ಮಕ್ಕಳು ಊರಿಗೆ #ಅಹ್ ಓರ್ #ಅಹ್ ಸ್ವಲ್ಪ ಜನ <lang:Foreign>okay</lang:Foreign> ಅಂತಾರೆ ಸ್ವಲ್ಪ ಜನ ನಾನ್ ಬರಲ್ಲ,
595.465 - 597.949
ಖಂಡಿತ, ಖಂಡಿತ ಯಾಕಂದ್ರೆ [noise] ಎಲ್ಲ,
596.710 - 599.639
ಅವ್ರ್ <lang:Foreign>comfort zone</lang:Foreign> ಇಂದ ಹೊರಗಡೆ ಬರಲ್ಲ ಅಂತಾರೆ <lang:Foreign>main</lang:Foreign>.
598.605 - 599.415
ಹಾಂ. ಹೌದು, ಹೌದು. ಇವಾಗ ಎಷ್ಟೊಂದ್ ಜನ ಇದ್ರುನು ಎಲ್ರಿಗೂ ಇವಾಗ <lang:Foreign>oc~occupying thing</lang:Foreign> ಬಂದ್ಬಿಟ್ಟು <lang:Foreign>phone</lang:Foreign>.
600.073 - 606.348
ಹೌದು, ಹೌದು. ಇವಾಗ ಎಷ್ಟೊಂದ್ ಜನ ಇದ್ರುನು ಎಲ್ರಿಗೂ ಇವಾಗ <lang:Foreign>oc~occupying thing</lang:Foreign> ಬಂದ್ಬಿಟ್ಟು <lang:Foreign>phone</lang:Foreign>.
607.232 - 607.773
<lang:Foreign>Phone</lang:Foreign> ಹೌದು.
608.363 - 614.144
<lang:Foreign>so</lang:Foreign> ಇವಗೆಲ್ಲ ಒಬ್ಬರೇ ಮಕ್ಕಳಾಗಿದ್ರುನು, ಅವ್ರಗೆ ತೊಂದ್ರೇನೇ ಇಲ್ಲ ಯಾಕಂದ್ರೆ ನನಗೆ ಬೇಕಾಗಿರದು ನನ್ <lang:Foreign>phone</lang:Foreign>.
608.843 - 609.587
<lang:Foreign>main thing</lang:Foreign> ಅದೇ. ಹಾಂ.
615.163 - 615.802
<lang:Foreign>phone</lang:Foreign> ಅಷ್ಟೇ.
616.107 - 617.161
ಅದ್ ನಂಗ್ ಸಾಕು.
616.540 - 623.260
ಇಲ್ಲ <lang:Foreign>pa~parents</lang:Foreign> ಎನ್ ಮಾಡ್ತಾರೆ ಸರಿ <lang:Foreign>okay</lang:Foreign> ನಿನ್ ಬರಲ್ವ <lang:Foreign>okay</lang:Foreign> ನಿನ್ ಇರು ನಾವ್ ಹೋಗಿ ಬರ್ತೀವಿ ಅಂತ <lang:Foreign>parents</lang:Foreign> ಬಿಟ್ಬಿಡ್ತಾರೆ <lang:Foreign>force</lang:Foreign> ಮಾಡೋದಿಲ್ಲ.
621.988 - 629.372
ಹಾಂ ಹೌದು. <lang:Foreign>force</lang:Foreign> ಮಾಡೋದಿಲ್ಲ ಅದು ಬಂದ್ಬಿಟ್ಟು ಮಕ್ಕಳು ಇನ್ನ <lang:Foreign>comfort zone</lang:Foreign> ಗೆ ಹೋಗಿ ಇನ್ನ ಕಷ್ಟ ಆಗ್ ಬಿಡತ್ತೆ. ಹೌದು, ಹೌದು.
626.828 - 628.178
<lang:Foreign>comfort zone</lang:Foreign> ಹೌದು.
629.939 - 644.518
<lang:Foreign>So</lang:Foreign> ಆ ತರ ಮುಂಚೆ ಎಲ್ಲ ನಾವು ಸಕ್ಕತಾಗಿ ನಾವು #ಅಹ್ ಎ~ಎಲ್ಲರೂ ಹೋಗ್ತಾ ಇದ್ವಿ #ಮ್ಮ್ ಇವಾಗ ಸ್ವಲ್ಪ ಅದೇ ಅದೆಲ್ಲ ಕಡಿಮೆ ಆಗ್ಬಿಟ್ಟಿದೆ <lang:Foreign>so</lang:Foreign> ಬರೀ ನಾವು ಈ ತರ <lang:Foreign>holidays wait</lang:Foreign> ಮಾಡ್ತಿದ್ವಿ <lang:Foreign>so holidays</lang:Foreign> ನಲ್ಲಿ <lang:Foreign>correct</lang:Foreign> ಆಗಿ <lang:Foreign>holidays</lang:Foreign>,
630.508 - 631.306
ಅದ್ ತುಂಬೇಕು.
634.080 - 634.435
ಹಾಂ. <lang:Foreign>Okay</lang:Foreign> #ಅಹ್
635.998 - 636.762
<lang:Foreign>Okay</lang:Foreign> #ಅಹ್
644.824 - 658.595
ಬರೋದ್ ಎನ್ <lang:Foreign>start</lang:Foreign> ಆಯಿತು ಆದಿಕ್ಕೆ ಮುಂಚೆನೆ ಒಂದು ತಿಂಗಳು ಎರಡು ತಿಂಗಳು ಮುಂಚೆಯಿಂದನೆ ಹೌದು ಯಾಕಂದ್ರೆ <lang:Foreign>tickets</lang:Foreign> ಮಾಡ್ಬೇಕು ಎಲ್ಲ ಮಾಡ್ಬೇಕು <lang:Foreign>so tickets</lang:Foreign> ಒಂದು ಎರಡು ತಿಂಗಳು ಮುಂಚೆಯಿಂದನೆ ನಾವು <lang:Foreign>start</lang:Foreign> ಮಾಡ್ಬಿಡ್ತೀವಿ ಇವಾಗ ನೆನ್ನೆ ನನ್ ಮಗಳು <lang:Foreign>exam</lang:Foreign> ಮುಗೀತು ಇವತ್ತು ಹೊರಡ್ತಾ ಇದೀವಿ.
648.360 - 649.275
<lang:Foreign>Plan</lang:Foreign> ಮಾಡ್ಬೇಕು.
652.625 - 653.825
ಹೌದು, ಹೌದು.
656.980 - 657.219
ಹ್ ಹಾಂ. <lang:Foreign>Okay okay</lang:Foreign>.
659.390 - 660.155
<lang:Foreign>Okay okay</lang:Foreign>.
661.261 - 672.917
<lang:Foreign>So</lang:Foreign> ಹೋಲಿ ಯಾವಾಗ್ಲೂ <lang:Foreign>north</lang:Foreign> ಅಂದ್ರೆ ತುಂಬಾ ಚೆನ್ನಾಗಿರುತ್ತೆ ಅಲ್ಲ, <lang:Foreign>so</lang:Foreign> ಆದ್ದರಿಂದ ಸರಿ #ಅಹ್ <lang:Foreign>north</lang:Foreign> ಗೆ ಹೋಗಿ ಹೋಲಿ <lang:Foreign>celebrate</lang:Foreign> ಮಾಡನ ಅಂತಾನೆ ಇವತ್ತೇ ಇವತ್ತು ಇವಾಗ <lang:Foreign>fourteenth</lang:Foreign> #ಅಹ್ ಹೋಲಿ.
663.520 - 663.759
ಹಾಂ. ಹೌದು, ಹೌದು.
665.010 - 665.750
ಹೌದು, ಹೌದು.
672.990 - 675.030
<lang:Foreign>Okay</lang:Foreign> ಹೌದು <lang:Foreign>fourteenth</lang:Foreign> #ಅಹ್ <lang:Foreign>Okay okay</lang:Foreign>.
675.705 - 676.450
<lang:Foreign>Okay okay</lang:Foreign>.
675.833 - 683.632
<lang:Foreign>So</lang:Foreign> ಅದರಿಂದ ಸರಿ ಆಯಿತು ಆದಿಕ್ಕೆ ಅದು <lang:Foreign>actually</lang:Foreign> ಅಲ್ಲೆಲ್ಲ ತುಂಬಾ ಬಿಸಿ ಅಗಿರುತ್ತೆ ಆದ್ರೆ ಏನು ಮಾಡದು ಏನು ಮಾಡಕ್ಕಾಗಲ್ಲ <lang:Foreign>so</lang:Foreign> ಹೋಲಿ ಬರೋದೇ,
680.655 - 681.295
ಹೌದು. ಇಲ್ಲೂ ನಮ್~ನಮಗೂ ಬೇರೆ <lang:Foreign>time</lang:Foreign> ಸಿಗಲ್ಲ. ಈ ತರ ಯಾವುದಾದರೂ ಒಂದು <lang:Foreign>chance</lang:Foreign> ಇದ್ರೇನೆ ನಮಗೂ ಹೋಗಕ್ ಇರುತ್ತೆ.
682.953 - 685.261
ಇಲ್ಲೂ ನಮ್~ನಮಗೂ ಬೇರೆ <lang:Foreign>time</lang:Foreign> ಸಿಗಲ್ಲ.
685.765 - 688.855
ಈ ತರ ಯಾವುದಾದರೂ ಒಂದು <lang:Foreign>chance</lang:Foreign> ಇದ್ರೇನೆ ನಮಗೂ ಹೋಗಕ್ ಇರುತ್ತೆ.
688.936 - 690.816
ಹುಂ, ಹುಂ. ಅದೇ, ಅದೇ.
691.255 - 693.700
#ಮ್ಮ್ ಬೇರೆ <lang:Foreign>Time</lang:Foreign> ಅಲ್ <lang:Foreign>Plan</lang:Foreign> ಮಾಡಕ್ಕಾಗಲ್ಲ ನಮಗೆ,
691.320 - 692.460
<lang:Foreign>So</lang:Foreign> ಅದರಿಂದ ಇವಾಗ #ಅಹ್ #ಹಮ್ಮ್ ಹೌದು ಖಂಡಿತ ಇದು ಒಂದೇ ಇವಾಗ ಎರಡು ತಿಂಗಳು ಅದು ಹೋದ ವರ್ಷ ಎಲ್ಲ ನನ್ ಮಗಳು <lang:Foreign>ninth</lang:Foreign> ನಲ್ಲಿ <lang:Foreign>means</lang:Foreign> ಅವಳಗೆ <lang:Foreign>actually</lang:Foreign> ಹೇಳಬೇಕು ಅಂದ್ರೆ <lang:Foreign>last year</lang:Foreign> ಅವಳಗೆ <lang:Foreign>holiday</lang:Foreign> ನೇ ಸಿಕ್ಕಿಲ್ಲ.
694.330 - 704.485
#ಹಮ್ಮ್ ಹೌದು ಖಂಡಿತ ಇದು ಒಂದೇ ಇವಾಗ ಎರಡು ತಿಂಗಳು ಅದು ಹೋದ ವರ್ಷ ಎಲ್ಲ ನನ್ ಮಗಳು <lang:Foreign>ninth</lang:Foreign> ನಲ್ಲಿ <lang:Foreign>means</lang:Foreign> ಅವಳಗೆ <lang:Foreign>actually</lang:Foreign> ಹೇಳಬೇಕು ಅಂದ್ರೆ <lang:Foreign>last year</lang:Foreign> ಅವಳಗೆ <lang:Foreign>holiday</lang:Foreign> ನೇ ಸಿಕ್ಕಿಲ್ಲ.
705.690 - 707.590
ಸಿಗಲ್ಲ ಅದೇ <lang:Foreign>special class</lang:Foreign> ಅದು ಇದು.
706.892 - 707.377
ಹಾಂ. ಹುಂ ಇಲ್ ಅವಳ <lang:Foreign>school</lang:Foreign> ಎ ಬಂದ್ಬಿಟ್ಟು <lang:Foreign>nineth standard</lang:Foreign> ಬೇಗ ಒಂದು <lang:Foreign>February</lang:Foreign> ನಲ್ಲೇ ಮುಗಿಸಿ ಒಂದ್ ಎರಡೇ ದಿನ ಕೊಟ್ರು ಆವ್ರು <lang:Foreign>holiday</lang:Foreign>.
708.055 - 716.795
ಹುಂ ಇಲ್ ಅವಳ <lang:Foreign>school</lang:Foreign> ಎ ಬಂದ್ಬಿಟ್ಟು <lang:Foreign>nineth standard</lang:Foreign> ಬೇಗ ಒಂದು <lang:Foreign>February</lang:Foreign> ನಲ್ಲೇ ಮುಗಿಸಿ ಒಂದ್ ಎರಡೇ ದಿನ ಕೊಟ್ರು ಆವ್ರು <lang:Foreign>holiday</lang:Foreign>.
708.135 - 709.640
<lang:Foreign>Extra classes tuition</lang:Foreign>.
717.627 - 720.752
ಎರ್ಡ್ ದಿನ ಕೊಟ್ಟಿ ಅಲ್ ಮಾಡಕ್ <lang:Foreign>start</lang:Foreign> ಮಾಡ್ಬಿಟ್ರು.
718.130 - 718.740
ಅದೇ, ಅದೇ. ಹಾಂ.
721.425 - 726.925
ಆಮೇಲೆ ಸ್ವಲ್ಪ ಬಿಸಿಲೆಲ್ಲಾ ಜಾಸ್ತಿ ಆಯಿತಲ್ಲ ಅಂತ ಒಂದು ಒಂದ್ ತಿಂಗಳು <lang:Foreign>April</lang:Foreign> ನಲ್ಲಿ ಸಿಕ್ತು.
721.705 - 722.174
<lang:Foreign>Okay</lang:Foreign>.
727.525 - 730.260
ಆದ್ರೆ ಅದ್ಬಿಟ್ ನಮ್ಗೆ <lang:Foreign>last minute</lang:Foreign> ಎ ಗೊತ್ತಾಗಿದ್ದು.
731.185 - 732.185
ಮುಂಚೆ ಏನಿತ್ತು?
732.755 - 744.585
ಬರೀ ಒಂದ್ ಒಂದು ವಾರ ಹತ್ತು ದಿನ ಮಾತ್ರನೆ ಕೊಡ್ತೀವಿ ಅಂತ. ಈ ಬಿಸಿಲೆಲ್ಲಾ ಜಾಸ್ತಿ ಅಗಿದರಿಂದ ಸರಿ ಅಂತ ಒಂದ್ ತಿಂಗಳು ಕೊಟ್ಬಿಟ್ರು <lang:Foreign>so</lang:Foreign> ಅದು <lang:Foreign>last minute</lang:Foreign> ನಲ್ಲಿ ಏನು ಜಾಸ್ತಿ <lang:Foreign>plan</lang:Foreign> ಮಾಡಕ್ ಆಗಲಿಲ್ಲ ಯಾಕಂದ್ರೆ <lang:Foreign>ticket</lang:Foreign> ಮಾಡಕ್ ಆಗಲ್ಲ ಎಲ್ಲೂ,
744.215 - 744.705
<lang:Foreign>ticket</lang:Foreign>, ಎಲ್ಲೂ ಅದೇ ಅದೇ ಅದೇ ಎಲ್ಲ <lang:Foreign>full</lang:Foreign> ಅಗಿರತ್ತೆ ಮುಂಚೆನೆ ಎಲ್ಲಾ <lang:Foreign>plan</lang:Foreign> ಮಾಡಿರ್ತಾರೆ.
745.250 - 749.935
ಎಲ್ಲೂ ಅದೇ ಅದೇ ಅದೇ ಎಲ್ಲ <lang:Foreign>full</lang:Foreign> ಅಗಿರತ್ತೆ ಮುಂಚೆನೆ ಎಲ್ಲಾ <lang:Foreign>plan</lang:Foreign> ಮಾಡಿರ್ತಾರೆ.
745.641 - 747.850
<lang:Foreign>resort</lang:Foreign> #ಅಹ್
751.495 - 760.929
ಆದಿಕ್ಕೆ ಈ ವರ್ಷ ಬಿಸಿಲಾಗಿದ್ರೇನು ಪರವಾಗಿಲ್ಲ ಅದು ಮುಂಚೆಯಿಂದನೆ <lang:Foreign>plan</lang:Foreign> ಮಾಡ್ಬಿಟ್ಟಿದ್ವಿ ಹೇಗೂ ಈಗ ಅವ್ರಗೆ ಮೂರ್ ತಿಂಗಳು ಇವಾಗ <lang:Foreign>leave</lang:Foreign> ಸಿಗತ್ತೆ
758.185 - 758.795
<lang:Foreign>Okay</lang:Foreign>.
761.530 - 764.760
<lang:Foreign>So tenth</lang:Foreign> ಆದ್ಮೇಲೆ <lang:Foreign>so</lang:Foreign> ಅದರಿಂದ ಮುಂಚೆಯಿಂದಾನೆ,
762.176 - 762.615
ಹೌದು. ಹೌದ್ ಹೌದು. [laugh]
763.525 - 764.450
ಹೌದ್ ಹೌದು. [laugh]
765.240 - 776.210
ಇವಾಗ ಹೋಗೋ ಜಾಗ ಎಲ್ಲಾ ಬಿಸಿನೆ ಇದು ಆದ್ಮೇಲೆ ಇನ್ನ ಇದಿಕ್ ಹೋಗ್ಬೇಕು ತಮಿಳುನಾಡುಗೆ ಹೋಗ್ಬೇಕು ಆಮೇಲೆ ಹೈದರಾಬಾದ್ಗೆ ಹೋಗ್ಬೇಕು <lang:Foreign>so</lang:Foreign> ಎಲ್ಲಾ ಬರೀ ಬಿಸಿಲೆ. ಆದ್ರೆ ಎನ್ ಮಾಡದು ಪರವಾಗಿಲ್ಲ ಅಂತ,
768.860 - 769.480
ಹಾಂ. ಹಾಂ.
776.535 - 778.370
ಬೆರೆದು ಬೆರೆದು ಏನು ಮಾಡಕ್ಕಾಗಲ್ಲ.
779.555 - 780.135
ಹುಂ. ಅ~ಅದಿಕ್ಕೆ ಸರಿ ಅಂತ ಆದಿಕ್ ಎನಾರ <lang:Foreign>plan</lang:Foreign>,
780.650 - 783.380
ಅ~ಅದಿಕ್ಕೆ ಸರಿ ಅಂತ ಆದಿಕ್ ಎನಾರ <lang:Foreign>plan</lang:Foreign>,
782.560 - 788.085
ನಾವು <lang:Foreign>climate changes</lang:Foreign> ನ ನೋಡ್ಕೊಂಡು ಹೋದ್ರೆ ನಮಗೆ <lang:Foreign>time</lang:Foreign> ಇರಲ್ಲ, ನಮಗ್ <lang:Foreign>time</lang:Foreign> ಇರೋವಾಗ <lang:Foreign>climate</lang:Foreign> ಸರಿ ಇರಲ್ಲ.
786.825 - 787.265
ಹುಂ. ಹುಂ ಹುಂ. <lang:Foreign>absolutely</lang:Foreign> ಅದೇ ಮುಂಚೆ ಎಲ್ಲಾ ನಮ್ ಅಪ್ಪ ಅಮ್ಮ #ಅಹ್ ಇದು <lang:Foreign>holidays</lang:Foreign> ಆದ್ರೆ ಸಾಕು <lang:Foreign>May month</lang:Foreign> ಗೆ ನಾವು <lang:Foreign>Ooty</lang:Foreign> ಗೆ ಹೋಗ್ತಾ ಇದ್ವಿ.
788.085 - 797.629
ಹುಂ ಹುಂ. <lang:Foreign>absolutely</lang:Foreign> ಅದೇ ಮುಂಚೆ ಎಲ್ಲಾ ನಮ್ ಅಪ್ಪ ಅಮ್ಮ #ಅಹ್ ಇದು <lang:Foreign>holidays</lang:Foreign> ಆದ್ರೆ ಸಾಕು <lang:Foreign>May month</lang:Foreign> ಗೆ ನಾವು <lang:Foreign>Ooty</lang:Foreign> ಗೆ ಹೋಗ್ತಾ ಇದ್ವಿ.
798.269 - 803.419
ಆವಾಗ ಸಕ್ಕತಾಗಿ ಒಂದ್ <lang:Foreign>hill station</lang:Foreign> ಆಗಿತ್ತು <lang:Foreign>full full</lang:Foreign> ಆಗಿತ್ತು ಆದ್ರೆ,
798.840 - 799.295
<lang:Foreign>Okay</lang:Foreign>.
801.495 - 807.610
ಹಾಂ ಇವಾಗ ಅದೇ <lang:Foreign>March</lang:Foreign> ಅಲ್ಲಿ <lang:Foreign>March, April</lang:Foreign> ಆದರೂ ಅಲ್ ಸ್ವಲ್ಪ ಚಳಿ ಇರುತ್ತೆ ಹಂಗ್ ಹೇಳ್ತಾರೆ.
807.595 - 809.435
ಹೌದು ಅಲ್ಲಿ ಇದು,
808.120 - 811.060
ಆದ್ರೆ ನಾ~ನಾವ್ <lang:Foreign>visit</lang:Foreign> ಮಾಡ್ದಾಗ <lang:Foreign>march</lang:Foreign> ಅಲ್,
811.755 - 813.985
[noise] ನಾವ್ <lang:Foreign>March</lang:Foreign> ಅಲ್ <lang:Foreign>visit</lang:Foreign> ಮಾಡ್ದಾಗ, ತುಂಬಾ ಬಿಸಿಲು.
814.600 - 815.470
ತುಂಬಾ ಬಿಸಿಲು.
816.864 - 828.390
ತುಂಬಾ ಇದು <lang:Foreign>almost</lang:Foreign> ಒಂದು ಏಳು ಎಂಟು ವರ್ಷ ಆಗೋಗಿ ಬಿಟ್ಟಿದೆ, ಆವಾಗಿಂದಾನೇ ಇವಾಗ ಅದು <lang:Foreign>Ooty</lang:Foreign> ಬಂದ್ಬಿಟ್ಟು <lang:Foreign>no more a hill station</lang:Foreign> ಅದು ಯಾಕಂದ್ರೆ <lang:Foreign>population increase</lang:Foreign> ಆಗ್ಬಿಟ್ಟಿದೆ.
820.690 - 821.295
ಹೌದ್ ಹೌದು.
826.515 - 826.935
ಹೌದು. ಜಾಸ್ತಿ.
829.266 - 830.265
ತುಂಬಾ ಜಾಸ್ತಿ ಆಗಿದೆ.
829.299 - 832.319
ಅದೇ ಈಗ <lang:Foreign>vacation</lang:Foreign> ಅನ್ನೋವಾಗ ಎಲ್ಲರೂ ಅಲ್ಲೇ ಹೋಗ್ತಾರೆ.
833.180 - 834.830
ಹಾಂ <lang:Foreign>so</lang:Foreign> ಅದ್ರಿ,
833.855 - 839.715
ಬೇರೆ ಕಡೆ ನೋಡ್ತಾರೋ ನೋಡೋ ಆಸೆ ಇರುತ್ತೋ ಇಲ್ವೋ <lang:Foreign>but</lang:Foreign> ಆದ್ರೆ ಅದೇ <lang:Foreign>place</lang:Foreign> ಚೆನ್ನಾಗಿದೆ ಅಂತ ಅಲ್ಲೇ ಹೋಗೋ ಜನ ಜಾಸ್ತಿ.
839.834 - 850.552
ಆದಿಕ್ಕೆ ಇಲ್ಲ ಇವಾಗ ಅಲ್ಲಿ ಜಾಸ್ತಿ ಬಂದು #ಅಹ್ <lang:Foreign>like</lang:Foreign> ಏನೋ #ಅಹ್ <lang:Foreign>migrate</lang:Foreign> ಅಗಿರೋರು ತುಂಬಾ ಜನ ಅಲ್ಲಿ ಇರಕ್ಕೂ ಬಂದಿದ್ದಾರೆ. <lang:Foreign>So</lang:Foreign> ಅದರಿಂದಾಗಿ <lang:Foreign>population</lang:Foreign> ಜಾಸ್ತಿ ಆಗ್ಬಿಟ್ಟಿದೆ.
846.985 - 847.730
ತುಂಬಾ ಹಾಂ. ಹೌದ್ ಹೌದು.
848.270 - 848.840
ಹೌದ್ ಹೌದು.
851.024 - 853.165
<lang:Foreign>So</lang:Foreign> ಅಲ್ಲಿ <lang:Foreign>climate</lang:Foreign> ಅಂತೂ ಅಪ್ಪ,
854.105 - 854.775
ಚೆನ್ನಾಗೆ ಇಲ್ಲ.
854.250 - 859.060
ತುಂಬಾ ಆದಿಕ್ ನಮ್ ಊರಲ್ಲಿ ನಾವ್ ಇರೋ ಜಾಗನೆ <lang:Foreign>better</lang:Foreign> ಅನ್ನೋ #ಅಹ್ ಇದು <lang:Foreign>stage</lang:Foreign> ಇರತ್ತೆ.
858.898 - 867.808
ಹೌದು, ಹೌದು, ಹುಂ. ಹಂಗಾಗಿ ಅದೇ ಇವಾಗ ಇದು <lang:Foreign>summer</lang:Foreign> ಅಂದ್ರೆ ಒಂದು <lang:Foreign>travel</lang:Foreign> ಎಲ್ ಮಾಡದು ಅಂತ ಯೋಚನೆನೆ ಅದು.
868.345 - 872.040
ತುಂಬಾ ಕಮ್ಮಿ ಜಾಗ ಇದೆ ಕೊಡೈಕನಾಲು ಹಂಗೆ ಆಗ್ ಹೊಗ್ಬಿಟ್ಟಿದೆ.
872.605 - 886.240
ಹೋದ್ ವರ್ಷ ನಾವು ಕೊಡೈಕನಾಲ್ಗೆ ಹೋದ್ವಿ ಅಲ್ಲು <lang:Foreign>May</lang:Foreign> ತಿಂಗಳಲ್ಲಿ ಅಬ್ಬಾ ಎನ್ ಇದು ಬಿಸಿಲು ನಿಜವಾಗಲೂ ಕೊಡೈಕನಾಲ್ನಲ್ಲಿ ನಾವು ನಿಂತು ಕೊಂಡಿರದು ಅಂತ ಇತ್ತು <lang:Foreign>okay</lang:Foreign> ಅಷ್ಟು ಇವಾಗ ಬೇರೆ ಜಾಗ ಇರೋ ತರ ಶೆಕೆ ಆಗಲ್ಲ ಏನು ಆಗಲ್ಲ ಆದ್ರೆ ಬಿಸಿಲಿದೆ.
872.650 - 873.365
ಹೌದು. ಹಾಂ.
886.075 - 887.354
ಹಾಂ ಬಿಸಿಲಿದೆ.
887.854 - 888.648
ಬಿಸಿಲಿದೆ.
887.910 - 895.005
ನಾವು ಒಂದ್ <lang:Foreign>climate change</lang:Foreign> ಗಾಗಿ ನಾವು <lang:Foreign>plan</lang:Foreign> ಮಾಡ್ತೀವಿ <lang:Foreign>but</lang:Foreign> ಆದ್ರೆ ಅದೇ <lang:Foreign>climate</lang:Foreign> ಇರೋವಾಗ ನಮಗೆ ಒಂದು <lang:Foreign>enjoyment</lang:Foreign>ಎ ಇರಲ್ಲ.
891.630 - 892.635
ಹೌದು. ಹಾಂ ಏನು <lang:Foreign>use</lang:Foreign> ಇಲ್ಲ. <lang:Foreign>Exactly exactly</lang:Foreign> ಹುಂ <lang:Foreign>so</lang:Foreign> ಹಂಗಾಗಿ ಇಷ್ಟೇ ನಂದ್ <lang:Foreign>experience</lang:Foreign> ಎನ್ ಜಾಸ್ತಿ ಇಲ್ಲ.
893.910 - 895.425
ಹಾಂ ಏನು <lang:Foreign>use</lang:Foreign> ಇಲ್ಲ.
896.140 - 900.610
<lang:Foreign>Exactly exactly</lang:Foreign> ಹುಂ <lang:Foreign>so</lang:Foreign> ಹಂಗಾಗಿ ಇಷ್ಟೇ ನಂದ್ <lang:Foreign>experience</lang:Foreign> ಎನ್ ಜಾಸ್ತಿ ಇಲ್ಲ.
900.305 - 901.120
<lang:Foreign>Okay okay</lang:Foreign>.
901.585 - 904.710
ಹಾಂ <lang:Foreign>okay</lang:Foreign> #ಮ್ಮ್ ಚೆನ್ನಾಗಿತ್ತು <lang:Foreign>share</lang:Foreign> ಮಾಡಿದ್ದು.
905.030 - 905.735
<lang:Foreign>Okay</lang:Foreign>.
905.910 - 907.715
<lang:Foreign>Okay</lang:Foreign> #ಮ್ಮ್ <lang:Foreign>thanks bye</lang:Foreign>.
908.000 - 908.975
<lang:Foreign>Thank you bye bye. </lang:Foreign>.